ಎಸ್.ಸಿ.ಎಸ್ ರಿವರ್ ಸೈಡ್ ಇಂಟರ್‌ನ್ಯಾಶನಲ್ ಶಾಲಾ ವಾರ್ಷಿಕೋತ್ಸವ

ಮಂಗಳೂರು: ಎಸ್.ಸಿ.ಎಸ್ ರಿವರ್ ಸೈಡ್ ಇಂಟರ್‌ನ್ಯಾಶನಲ್ ವಿದ್ಯಾಸಂಸ್ಥೆ ಇದರ ಮೊದಲನೇ ವಾರ್ಷಿಕೋತ್ಸವ ಸಮಾರಂಭವು ಶುಕ್ರವಾರ ನಡೆಯಿತು. ಮನೋವೈದ್ಯೆ ಡಾ. ಕೃತಿಶ್ರೀ ಸೋಮಣ್ಣ ಮಾತನಾಡಿ, ಮಗು ಏನಾಗಬೇಕೆಂದು ನಿರ್ದೇಶಿಸುವುದಲ್ಲ. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡುವುದು ಮಾತ್ರವಲ್ಲದೆ ಉತ್ತಮ ಮೌಲ್ಯಗಳನ್ನು ನೀಡಬೇಕು ಎಂದರು.ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಡಾ. ರಜನಿಶ್ ಸೊರಕೆ ಮಾತನಾಡಿ, ಈ ಶಾಲೆ ಒಂದು ವರ್ಷ ಪೂರೈಸುತ್ತಿರುವುದು ನಮಗೆಲ್ಲರಿಗೂ ಭಾವನಾತ್ಮಕ ಕ್ಷಣವಾಗಿದೆ.ವಿದ್ಯಾರ್ಥಿಗಳು ನಿಜವಾಗಿಯೂ ಉತ್ತಮ ಸಾಧನೆ ಮಾಡಿ ಈ … Continue reading ಎಸ್.ಸಿ.ಎಸ್ ರಿವರ್ ಸೈಡ್ ಇಂಟರ್‌ನ್ಯಾಶನಲ್ ಶಾಲಾ ವಾರ್ಷಿಕೋತ್ಸವ