ಭರದಿಂದ ಸಾಗುತ್ತಿದೆ ‘ಅಯಾಲನ್’; ಮತ್ತೊಂದು ಸೈನ್ಸ್​-ಫಿಕ್ಷನ್​ ಚಿತ್ರ ತೆರೆಗೆ ಬರಲು ಸಿದ್ಧ!

ಆಂಧ್ರಪ್ರದೇಶ: ತಮಿಳು ನಟ ಶಿವ ಕಾರ್ತಿಕೇಯನ್ ಅಭಿನಯದ ಸೈನ್ಸ್​-ಫಿಕ್ಷನ್​ ಜಾನರ್​ನ ‘ಅಯಾಲನ್’ ಸಿನಿಮಾವನ್ನು​ ಶೀಘ್ರವೇ ತೆರೆ ಮೇಲೆ ತರಲು ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಸದ್ಯ ಚಿತ್ರದ ಟೀಸರ್​ ಮೇಲೆ ಸಿನಿಪ್ರೇಕ್ಷಕರ ಚಿತ್ತ ಮೂಡಿದೆ. ಇದನ್ನೂ ಓದಿ: ಮೈತ್ರಿಯಿಂದ ಜೆಡಿಎಸ್‌ಗೆ ಮುಳುವು; ಜೆಡಿಎಸ್‌ನಿಂದ ದೂರ ಸರಿಯುತ್ತಿರುವ ಮುಸ್ಲಿಂ ಮುಖಂಡರು ನಿರ್ದೇಶಕ ರವಿಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು 2024ರ ಸಂಕ್ರಾಂತಿ ಹಬ್ಬದಂದು ಬಿಡುಗಡೆಗೊಳ್ಳಲಿದೆ ಎಂದು ಈಗಾಗಲೇ ಮಾಹಿತಿ ನೀಡಿರುವ ಚಿತ್ರದ ನಿರ್ಮಾಪಕರು, ಶಿವ ಕಾರ್ತಿಕೆಯನ್​ ಅವರೊಟ್ಟಿಗೆ ಸಿನಿಮಾದ ವಿಎಫ್​ಎಕ್ಸ್​ ಕೆಲಸಗಳಲ್ಲಿ … Continue reading ಭರದಿಂದ ಸಾಗುತ್ತಿದೆ ‘ಅಯಾಲನ್’; ಮತ್ತೊಂದು ಸೈನ್ಸ್​-ಫಿಕ್ಷನ್​ ಚಿತ್ರ ತೆರೆಗೆ ಬರಲು ಸಿದ್ಧ!