ಆಟೋ ಟ್ರಕ್‌ಗೆ ಡಿಕ್ಕಿ: ಸಿಸಿಟಿವಿ ಕ್ಯಾಮೆರಾದಲ್ಲಿನ ಭೀಕರ ದೃಶ್ಯ ವೈರಲ್​- ಆಟೋದಲ್ಲಿದ್ದ ಮಕ್ಕಳ ಸ್ಥಿತಿ ಏನಾಯಿತು?

ಅಮರಾವತಿ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬುಧವಾರ ಆಟೋ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಕ್ಕಳು ಗಾಯಗೊಂಡಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ತುಂಬಿಕೊಂಡು ಖಾಸಗಿ ಶಾಲೆಗೆ ಆಟೋ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸಂಗಮ ಶರತ್ ಥಿಯೇಟರ್ ಜಂಕ್ಷನ್‌ನಲ್ಲಿ ಲಾರಿಗೆ ಆಟೋ ಅಡ್ಡಲಾಗಿ ಬಂದಿದ್ದು, ಡಿಕ್ಕಿಯಾಗುತ್ತಿದ್ದಂತೆ ಮುಗುಚಿದೆ. ಇದನ್ನೂ ಓದಿ: ಉತ್ತರಕಾಶಿ ಸುರಂಗದಲ್ಲಿನ ಕಾರ್ಮಿಕರ … Continue reading ಆಟೋ ಟ್ರಕ್‌ಗೆ ಡಿಕ್ಕಿ: ಸಿಸಿಟಿವಿ ಕ್ಯಾಮೆರಾದಲ್ಲಿನ ಭೀಕರ ದೃಶ್ಯ ವೈರಲ್​- ಆಟೋದಲ್ಲಿದ್ದ ಮಕ್ಕಳ ಸ್ಥಿತಿ ಏನಾಯಿತು?