ಸಿರಿಂಜ್​ಗಳಲ್ಲಿ ಮಾಡಿದ ಗಣಪ, ಇದರ ಹಿಂದಿದೆ ಒಂದೊಳ್ಳೆ ಉದ್ದೇಶ

ತ್ರಿಪುರಾ: ಭಾರತದಲ್ಲಿ ವೈಭವದಿಂದ ಆಚರಿಲ್ಪಡುವ ಹಬ್ಬ ಎಂದರೆ ಅದು ಗಣೇಶ ಚತುರ್ಥಿ. ಸಾಮಾನ್ಯವಾಗಿ ಈ ಹಬ್ಬ ಭಾದ್ರಪದ ಚೌತಿಯ ದಿನದಂದು ಬರುತ್ತದೆ. ಗಣೇಶ ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೆ ಸಂಭ್ರಮದಿಂದ ಆಚರಿಸುವುದು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಇನ್ನು ಗಣೇಶ ಹಬ್ಬ ಶುರುವಾಗುವುದಕ್ಕಿಂತಲೂ ಒಂದು ತಿಂಗಳು ಮುನ್ನ ಮಾರುಕಟ್ಟೆಗೆ ಬಗೆಬಗೆಯ ಗಣಪನ ಮೂರ್ತಿಗಳು ಲಗ್ಗೆ ಇಡುತ್ತವೆ. ಪ್ರತಿ ಬಾರಿ ಮಾರಾಟಗಾರರು ಒಂದಿಲ್ಲೊಂದು ವಿಶಿಷ್ಟ ಹಾಗೂ ಹೊಸ ಬಗೆಯ ಮೂರ್ತಿಯನ್ನು ಮಾಡುವ ಮೂಲಕ ಹೆಚ್ಚು ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಾರೆ. ಇದೀಗ … Continue reading ಸಿರಿಂಜ್​ಗಳಲ್ಲಿ ಮಾಡಿದ ಗಣಪ, ಇದರ ಹಿಂದಿದೆ ಒಂದೊಳ್ಳೆ ಉದ್ದೇಶ