ಛೇ, ಇದೆಂಥಾ ಶಾಲೆ?! ಚೇಷ್ಟೆ ಮಾಡಿದ ವಿದ್ಯಾರ್ಥಿಯನ್ನು ನೇತಾಡಿಸಿ ಶಿಕ್ಷೆ!

ಲಖನೌ: ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಚೇಷ್ಟೆ ಮಾಡಿದನೆಂದು ಮೊದಲನೇ ಮಹಡಿಯಿಂದ ಆತನ ಕಾಲು ಹಿಡಿದು ತಲೆಕೆಳಗಾಗಿ ನೇತಾಡಿಸಿ ಶಿಕ್ಷೆ ನೀಡಿರುವ ಆತಂಕಕಾರಿ ಘಟನೆ ವರದಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಕೃತ್ಯದ ಚಿತ್ರವು ವೈರಲ್​ ಆದ ಬೆನ್ನಲ್ಲೇ ಸ್ಥಳೀಯ ಪೊಲೀಸರು ಸಂಬಂಧಿತ ಶಾಲೆಯ ಸಂಚಾಲಕನನ್ನು ಬಂಧಿಸಿದ್ದಾರೆ. ಅ.27 ರಂದು 5 ವರ್ಷ ವಯಸ್ಸಿನ ನರ್ಸರಿ ವಿದ್ಯಾರ್ಥಿ ಸೋನೂ ಊಟದ ಬ್ರೇಕ್​ ವೇಳೆ ಇತರರಿಗೆ ಚೇಷ್ಟೆ ಮಾಡಿದ ಹಿನ್ನೆಲೆಯಲ್ಲಿ ಶಾಲೆಯ ಸಂಚಾಲಕ ಮನೋಜ್​ ವಿಶ್ವಕರ್ಮ, ಆತನನ್ನು ಮೊದಲನೇ ಮಹಡಿಯಿಂದ ಕಾಲು ಹಿಡಿದು … Continue reading ಛೇ, ಇದೆಂಥಾ ಶಾಲೆ?! ಚೇಷ್ಟೆ ಮಾಡಿದ ವಿದ್ಯಾರ್ಥಿಯನ್ನು ನೇತಾಡಿಸಿ ಶಿಕ್ಷೆ!