ಸೆಂಟ್​ ಬಳಸುವವರ ಬಳಿಯಿದೆ ವಿಶೇಷ ಶಕ್ತಿ; ಅದೇನು ಗೊತ್ತಾ?

ವಾಷಿಂಗ್ಟನ್​: ಸೆಂಟ್​ ಬಳಕೆ ಮಾಡುವುದು ಅನೇಕರಿಗೆ ಇಷ್ಟದ ಸಂಗತಿಯಾದರೆ ಇನ್ನು ಕೆಲವರಿಗೆ ಅದೊಂದು ಹಿಂಸೆ. ಸೆಂಟ್​ನ ಸುವಾಸನೆ ಕೂಡ ತಲೆ ನೋವು ತರಿಸುತ್ತದೆ ಎಂದು ಸೆಂಟ್​ ಬಳಸುವವರಿಂದ ದೂರವೇ ಉಳಿದುಬಿಡುತ್ತಾರೆ. ಆದರೆ ಈ ಸೆಂಟ್​ ಬಳಸುವರ ಬಳಿ ಒಂದು ವಿಶೇಷ ಶಕ್ತಿ ಇರುತ್ತದೆ ಎನ್ನುವುದನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ. ಬೇರೆ ವ್ಯಕ್ತಿಗಳಿಗೆ ಹೋಲಿಸಿದರೆ ಸೆಂಟ್​ ಬಳಸುವವರಿಗೆ ಸಾಮಾನ್ಯವಾಗಿ ನೆನಪಿನ ಶಕ್ತಿ ಹೆಚ್ಚಿರುತ್ತದೆಯಂತೆ. ಈ ಸೆಂಟ್​ ಅಥವಾ ಯಾವುದೇ ವಾಸನೆ ಪ್ರಸ್ತುತ ಸನ್ನಿವೇಶ ಮತ್ತು ಮೆದುಳಿನ ನಡುವೆ ಸೇತುವೆಯಂತೆ … Continue reading ಸೆಂಟ್​ ಬಳಸುವವರ ಬಳಿಯಿದೆ ವಿಶೇಷ ಶಕ್ತಿ; ಅದೇನು ಗೊತ್ತಾ?