ಕರೊನಾಕ್ಕೆ ಆಯುರ್ವೇದ, ಹೋಮಿಯೋಪಥಿ ಚಿಕಿತ್ಸೆ ಮಾಡಲು ಹೊರಟ ವೈದ್ಯರಿಗೆ ಸುಪ್ರೀಂಕೋರ್ಟ್​ ಏನು ಹೇಳಿದೆ ನೋಡಿ…

ನವದೆಹಲಿ: ಕರೊನಾ ಹೆಮ್ಮಾರಿಯ ರೌದ್ರನರ್ತನ ದೇಶಾದ್ಯಂತ ಮುಂದುವರಿದಿರುವಂತೆ ಆಯುರ್ವೇದ, ಹೋಮಿಯೋಪಥಿ ಮತ್ತು ಯುನಾನಿ ಸೇರಿ ಆಯುಷ್​ ಚಿಕಿತ್ಸಾ ಪದ್ಧತಿಯಲ್ಲಿ ಚಿಕಿತ್ಸೆ ಲಭ್ಯವಿದೆ. ಅದನ್ನು ಬಳಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿದೆ. ಮೊದಲಿಗೆ ಕರೊನಾ ಸೋಂಕಿಗೆ ರೋಗನಿರೋಧಕ ಚುಚ್ಚುಮದ್ದು ಸಿದ್ಧವಾಗಲಿ. ಆ ಬಳಿಕ ಆಯುಷ್​ ಚಿಕಿತ್ಸಾ ಪದ್ಧತಿ ಬಗ್ಗೆ ನಿರ್ಧರಿಸೋಣ ಎಂದು ಹೇಳಿದ ನ್ಯಾಯಮೂರ್ತಿ ಎನ್​.ವಿ. ರಮಣ ನೇತೃತ್ವದ ನ್ಯಾಯಪೀಠ, ಸದ್ಯ ಕರೊನಾಕ್ಕೆ ಆಯುಷ್​ ಚಿಕಿತ್ಸೆ ನೀಡಲು ಅವಕಾಶ ನಿರಾಕರಿಸಿತು. ಡಾ. ಸಿ.ಆರ್​. ಶಿವರಾಂ ಎಂಬುವರು … Continue reading ಕರೊನಾಕ್ಕೆ ಆಯುರ್ವೇದ, ಹೋಮಿಯೋಪಥಿ ಚಿಕಿತ್ಸೆ ಮಾಡಲು ಹೊರಟ ವೈದ್ಯರಿಗೆ ಸುಪ್ರೀಂಕೋರ್ಟ್​ ಏನು ಹೇಳಿದೆ ನೋಡಿ…