ಶಮಿಗೆ ಏಳು ವಿಕೆಟ್: ಏನಿದು ಅಚ್ಚರಿ.. ಆತನೊಬ್ಬ ನಿನ್ನೆ ಕಂಡ ಕನಸು ಇಂದು ನಿಜವಾಯ್ತು!

ಮುಂಬೈ: ಏಕದಿನ ವಿಶ್ವಕಪ್ ಸೆಮಿಫೈನಲ್​​ನಲ್ಲಿ ಇಂದು ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಗಳಿಸಿದೆ. ವಿರಾಟ್ ಕೊಹ್ಲಿಯ ಭರ್ಜರಿ ಬ್ಯಾಟಿಂಗ್, ಮೊಹಮದ್ ಶಮಿಯ ಭಾರಿ ಬೌಲಿಂಗ್​ನಿಂದಾಗಿ ಈ ಪಂದ್ಯ ವಿರಾಟಪರ್ವ-ವಿಜಯ’ದ-ಶಮಿ’ ಆಗಿ ಪರಿಣಮಿಸಿದ್ದು, ಹತ್ತು ಇನ್ನಿಂಗ್ಸ್​ ಪೈಕಿ ಹತ್ತರಲ್ಲೂ ಭಾರತ ಜಯಭೇರಿ ಬಾರಿಸಿದೆ. ವಿರಾಟ್ ಕೊಹ್ಲಿ 117 ರನ್​ಗಳನ್ನು ಗಳಿಸಿದ್ದಲ್ಲದೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಎರಡು ದಾಖಲೆಗಳನ್ನು ಇದೊಂದೇ ಇನ್ನಿಂಗ್ಸ್​ನಲ್ಲಿ ಮುರಿಯುವ ಜತೆಗೆ ಒಂದೇ ವಿಶ್ವಕಪ್ ಪಂದ್ಯಾವಳಿಯಲ್ಲಿ 10 ಇನ್ನಿಂಗ್ಸ್​ನಲ್ಲಿ … Continue reading ಶಮಿಗೆ ಏಳು ವಿಕೆಟ್: ಏನಿದು ಅಚ್ಚರಿ.. ಆತನೊಬ್ಬ ನಿನ್ನೆ ಕಂಡ ಕನಸು ಇಂದು ನಿಜವಾಯ್ತು!