ಆಸ್ಕರ್ ಅಂಬರಕ್ಕೆ ನಾದ ಏಣಿ ಹಾಕಿದ ಕೀರವಾಣಿ

‘ಏಕ್ ಪ್ಯಾರ್ ಕಾ ನಗಮಾ ಹೈ / ಮೌಜೊ ಕಿ ರವಾನಿ ಹೈ..’ ಕೆಲವೊಂದು ತಪು್ಪಗ್ರಹಿಕೆಗಳಿಗೆ ಜೀವನ ಗತಿಯನ್ನೇ ಬದಲಿಸಿಬಿಡುವ ತಾಕತ್ತಿರುತ್ತದೆ. ನಾವೇನೋ ಅಂದುಕೊಂಡಿರುತ್ತೇವೆ. ಅದೇ ಸರಿ ಅಂದುಕೊಂಡಿರುತ್ತೇವೆ. ಆದರೆ, ನಿಜವಾಗಿ ಅಲ್ಲಿ ಬೇರೇನೋ ಇರುತ್ತದೆ. ಅದು ಕಣ್ತಪ್ಪೋ, ಗ್ರಹಿಕೆಯ ತಪ್ಪೋ? ಆದರೆ, ಹೃದಯ ಅದನ್ನೇ ಒಪ್ಪಿಕೊಂಡಿರುತ್ತದೆ. ‘ಏಕ್ ಪ್ಯಾರ್ ಕಾ ನಗಮಾ ಹೈ, ಮೌಜೊ ಕಿ ರವಾನಿ ಹೈ| ಜಿಂದಗಿ ಔರ್ ಕುಛ್ ಭೀ ನಹೀ, ತೇರಿ ಮೇರಿ ಕಹಾನಿ ಹೈ..’ ಬಾಲಿವುಡ್​ನ ಅಮರ ಪ್ರೇಮಗೀತೆಗಳಲ್ಲೊಂದು. … Continue reading ಆಸ್ಕರ್ ಅಂಬರಕ್ಕೆ ನಾದ ಏಣಿ ಹಾಕಿದ ಕೀರವಾಣಿ