ಕತ್ತಲ ಹೆದ್ದಾರಿಗಳಲ್ಲಿ ಆರದಿರಲಿ ಬದುಕಿನ ಬೆಳಕು

ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ದೇಶ ಆರ್ಥಿಕವಾಗಿ ಎಷ್ಟೇ ಬಲಗೊಳ್ಳುತ್ತಿದ್ದರೂ ಭಾರತದಲ್ಲಿ ಸರ್ವಋತು ರಸ್ತೆಗಳು ತಿರುಕನ ಕನಸೇ.. ಒಂದು ಮಳೆಗೇ ಗುಂಡಿ ಬೀಳುವ, ಕೆಸರು ಗದ್ದೆಯಾಗುವ, ಕೆರೆಯಾಗುವ, ತೊರೆಯಾಗುವ, ಅಪಾಯಗಳನ್ನು ಆಹ್ವಾನಿಸುವ ಕಳಪೆ ರಸ್ತೆಗಳಲ್ಲೇ ಜೀವ ಕೈಯಲ್ಲಿ ಹಿಡಿದು ಸಾಗಬೇಕು… ಡ್ರೈವಿಂಗ್ ಅನ್ನುವುದೊಂದು ಗಣಿತ,ಎಲ್ಲಿಂದಲೋ ಹೊರಟವರು, ಇನ್ನೆಲ್ಲಿಗೋ ತಲುಪುವವರೆಗೆ ಮಾರ್ಗಮಧ್ಯದಲ್ಲಿ ಅದೆಷ್ಟು ಲೆಕ್ಕಾಚಾರಗಳು, ಗಣಿತ ಪ್ರಜ್ಞೆಯ ಆಕಸ್ಮಿಕಗಳು, ಅವಾಂತರ, ಅನಾಹುತಗಳು, ಅದೃಷ್ಟಗಳು. ಎಲ್ಲವೂ ಸೆಕೆಂಡ್ ಲೆಕ್ಕಾಚಾರಗಳಷ್ಟೇ.. ದಿಢೀರನೆ ಯಾರೋ ವ್ಯಕ್ತಿ, ಯಾವುದೋ ವಾಹನ, ಬೀದಿ ಹಸು ಅಥವಾ ಗುಂಡಿ … Continue reading ಕತ್ತಲ ಹೆದ್ದಾರಿಗಳಲ್ಲಿ ಆರದಿರಲಿ ಬದುಕಿನ ಬೆಳಕು