ಭಾರತ ಸೇರಿ 16 ರಾಷ್ಟ್ರಗಳಿಗೆ ಸೌದಿ ನಿರ್ಬಂಧ: ಕಾರಣ ಏನು ಗೊತ್ತಾ?

ಜೆದ್ದಾ: ಎರಡು ವರ್ಷಗಳ ಬಳಿಕ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ ಎನ್ನುವಾಗಲೇ ಮತ್ತೊಮ್ಮೆ ವೈರಸ್​ ಭೀತಿ ಎದುರಾಗಿದೆ. ಆದರೆ ಈ ಬಾರಿ ಎಚ್ಚೆತ್ತುಕೊಂಡಿರುವ ಕೆಲ ರಾಷ್ಟ್ರಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಸೌದಿ ಅರೇಬಿಯಾ ಕೂಡ ನಿರ್ಧಾರ ಕೈಗೊಂಡಿದ್ದು, ಕರೊನಾ 4ನೇ ಅಲೆಯನ್ನು ತಡೆಗಟ್ಟುವ ಉದ್ದೇಶದಿಂದ ಸೋಂಕು ಕಂಡುಬರುತ್ತಿರುವ ರಾಷ್ಟ್ರಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ಮುಂದಾಗಿದೆ. ಈ ನಿಟ್ಟಿನಲ್ಲಿ ಭಾರತ ಸೇರಿದಂತೆ 16 ರಾಷ್ಟ್ರಗಳಿಗೆ ನಿರ್ಬಂಧ ಹೇರಿದೆ. ಇಲ್ಲಿನ ಜನರು ಸಂಪರ್ಕದಿಂದ ಮತ್ತೆ ಕರೊನಾ ಸೋಂಕು … Continue reading ಭಾರತ ಸೇರಿ 16 ರಾಷ್ಟ್ರಗಳಿಗೆ ಸೌದಿ ನಿರ್ಬಂಧ: ಕಾರಣ ಏನು ಗೊತ್ತಾ?