ಕುಂಭ ರಾಶಿಯಲ್ಲಿ ಮಂಗಳ-ಶನಿ ಸಂಯೋಗ: ಈ 3 ರಾಶಿಯವರಿಗೆ ರಾಜಯೋಗ ಶುರು, ಹರಿದುಬರುತ್ತೇ ಹಣದ ಹೊಳೆ

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯ ಬಳಿಕ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತವೆ. ಯಾವಾಗ ಒಂದೇ ರಾಶಿಯಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಗ್ರಹಗಳು ಇದ್ದಾಗ, ಅವು ಸಂಯೋಗವನ್ನು ರೂಪಿಸುತ್ತವೆ. ಈ ಅಪರೂಪದ ಕ್ಷಣವನ್ನು ರಾಜಯೋಗವೆಂದೇ ಕರೆಯಲಾಗುತ್ತದೆ. ಇಂದು ಅದೇ ರೀತಿಯ ಒಂದು ಸಂಯೋಗ ನಡೆದಿದೆ. ಶನಿ-ಮಂಗಳ ಗ್ರಹ ಕುಂಭ ರಾಶಿಗೆ ಎಂಟ್ರಿ ಕೊಟ್ಟಿದೆ. ವೈದಿಕ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವನ್ನು ಇಚ್ಛಾ ಶಕ್ತಿ, ಧೈರ್ಯ, ಆತ್ಮವಿಶ್ವಾಸ ಮತ್ತು ನಾಯಕತ್ವದ ಪ್ರತಿನಿಧಿ … Continue reading ಕುಂಭ ರಾಶಿಯಲ್ಲಿ ಮಂಗಳ-ಶನಿ ಸಂಯೋಗ: ಈ 3 ರಾಶಿಯವರಿಗೆ ರಾಜಯೋಗ ಶುರು, ಹರಿದುಬರುತ್ತೇ ಹಣದ ಹೊಳೆ