ಸರ್ಕಾರಿ ಕಾರ್ನರ್: ಪುಸ್ತಕ ಪ್ರಕಟಿಸಲು ಅನುಮತಿ ಅವಶ್ಯಕವೇ?

ದಿನದ ಪ್ರಶ್ನೆ  ನಾನು ಪ್ರೌಢ ಶಾಲಾ ಶಿಕ್ಷಕನಾಗಿದ್ದು, 20 ವರ್ಷಗಳ ಸೇವೆ ಸಲ್ಲಿಸಿರುತ್ತೇನೆ. ನಾನು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪುಸ್ತಕಗಳನ್ನು ರಚಿಸಲು ಇಚ್ಛಿಸಿರುತ್ತೇನೆ. ಈ ಪುಸ್ತಕಗಳನ್ನು ಖಾಸಗಿ ಪ್ರಕಾಶಕರ ಮೂಲಕ ಪ್ರಕಟಿಸಲು ಅನುಮತಿ ಅವಶ್ಯಕವೇ? | ರವಿಶಂಕರ್ ರಾಮನಗರ ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 9ರಂತೆ ಒಬ್ಬ ಸರ್ಕಾರಿ ನೌಕರರು ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಕಲಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ರಚಿಸಲು ಪೂರ್ವಾನುಮತಿ ಅವಶ್ಯಕತೆ ಇರುವುದಿಲ್ಲ. ಆದರೆ, ನೀವು ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಪುಸ್ತಕ … Continue reading ಸರ್ಕಾರಿ ಕಾರ್ನರ್: ಪುಸ್ತಕ ಪ್ರಕಟಿಸಲು ಅನುಮತಿ ಅವಶ್ಯಕವೇ?