ಪ್ರಧಾನಿ ಪತ್ನಿಯನ್ನು ಹಿಡಿದಿಟ್ಟ ಪ್ರತಿಭಟನಾಕಾರರು; ಉಸಿರು ಬಿಗಿ ಹಿಡಿದ ನೆತನ್ಯಾಹು!

ನವದೆಹಲಿ: ಇಸ್ರೇಲ್​ ಸರ್ಕಾರದ ವಿರುದ್ಧ ನೂರಾರು ಪ್ರತಿಭಟನಾಕಾರರು ಹೊರಗೆ ಜಮಾಯಿಸಿದ್ದರಿಂದ ಪ್ರಧಾನಿ ಪತ್ನಿ ಬುಧವಾರ ಟೆಲ್ ಅವಿವ್ ನಗರದ ಹೇರ್ ಸಲೂನ್‌ನಲ್ಲಿ ಸಿಕ್ಕಿಬಿದ್ದರು. ಪ್ರತಿಭಟನಾಕಾರರನ್ನು ದೂರವಿಡಲು ಪೊಲೀಸರು ಬಂದಿದ್ದು ಬೆಂಜಮಿನ್​ ನೆತನ್ಯಾಹು ಪತ್ನಿ ಸಾರಾ ನೆತನ್ಯಾಹು ಅವರನ್ನು ಸಿಕ್ಕಿಬಿದ್ದಿದ್ದ ಸಲೂನ್​ನಿಂದ ಹೊರತೆಗೆಯಲು ಕೆಲವಾರು ಗಂಟೆಗಳ ಕಾಲ ಕಾಯಬೇಕಾಯಿತು. ಸರ್ಕಾರದ ವಿರುದ್ಧ ಪ್ರತಿಭಟನಕಾರರು ಟೆಲ್ ಅವೀವ್ ಮತ್ತು ದೇಶದ ಇತರ ನಗರಗಳಲ್ಲಿ ದಿನವಿಡೀ ಮೆರವಣಿಗೆ ನಡೆಸಿದರು. ಟೆಲ್ ಅವಿವ್, ಜೆರುಸಲೆಮ್, ನಹರಿಯಾ, ಪರ್ಡೆಸ್ ಹನ್ನಾ-ಕರ್ಕೂರ್ ಮತ್ತು ಜಿಚ್ರಾನ್ ಯಾ … Continue reading ಪ್ರಧಾನಿ ಪತ್ನಿಯನ್ನು ಹಿಡಿದಿಟ್ಟ ಪ್ರತಿಭಟನಾಕಾರರು; ಉಸಿರು ಬಿಗಿ ಹಿಡಿದ ನೆತನ್ಯಾಹು!