ಕಡಿಮೆ ದರದಲ್ಲಿ ‘ಸೈಡ್ ಬಿ’ ; ಶೇಕಡಾ 20ರಷ್ಟು ಟಿಕೆಟ್ ದರ ಕಡಿತಗೊಳಿಸಿರುವ ಚಿತ್ರತಂಡ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಹೇಮಂತ್ ರಾವ್ ನಿರ್ದೇಶಿಸಿ, ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಮತ್ತು ಚೈತ್ರಾ ಜೆ. ಆಚಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ‘ಸಪ್ತಸಾಗರದಾಚೆ ಎಲ್ಲೋ : ಸೈಡ್ ಬಿ’. ಚಿತ್ರದ ಮೊದಲ ಭಾಗ ‘ಸೈಡ್ ಎ’ ಕಳೆದ ಸೆ. 1ರಂದು ಬಿಡುಗಡೆಯಾಗಿತ್ತು. ಅದರ ಮುಂದುವರಿದ ಭಾಗವಾಗಿ ‘ಸೈಡ್ ಬಿ’ ಕಳೆದ ಶುಕ್ರವಾರ (ನ. 17)ರಂದು ರಿಲೀಸ್ ಆಗಿದೆ. ಮೊದಲ ಎರಡು ದಿನಗಳ ಕಾಲ ಚಿತ್ರಕ್ಕೆ ಉತ್ತಮ ಗಳಿಕೆಯಾಗಿದ್ದು, ಭಾನುವಾರ (ನ. 19) ವಿಶ್ವಕಪ್ ಫೈನಲ್ … Continue reading ಕಡಿಮೆ ದರದಲ್ಲಿ ‘ಸೈಡ್ ಬಿ’ ; ಶೇಕಡಾ 20ರಷ್ಟು ಟಿಕೆಟ್ ದರ ಕಡಿತಗೊಳಿಸಿರುವ ಚಿತ್ರತಂಡ