ಬೆಂಗಳೂರಿನಲ್ಲಿ ಎರಡನೇ ಕ್ಯಾಂಪಸ್​ ನಿರ್ಮಾಣ ಶುರು ಮಾಡಿದ ಎಸ್​ಎಪಿ; 15,000 ಸಾವಿರ ಉದ್ಯೋಗ ಸೃಷ್ಟಿ

ಬೆಂಗಳೂರು ಗ್ರಾಮಾಂತರ: ಎಸ್​ಎಪಿ ಲ್ಯಾಬ್ಸ್ ಸಂಸ್ಥೆ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚಿನ ಉದ್ಯೋಗಿಗಳಿಗೆ ಸ್ಥಳಾವಕಾಶ ಕಲ್ಪಿಸುವ  ತನ್ನ ಎರಡನೆಯ ಕ್ಯಾಂಪಸ್ ಗೆ ಭೂಮಿ ಪೂಜೆಯನ್ನು ಮಾಡಿದೆ. ಈ ಕ್ಯಾಂಪಸ್ ದೇವನಹಳ್ಳಿಯಲ್ಲಿ ಸಿದ್ಧಗೊಳ್ಳಲಿದೆ.  ಎಸ್​ಎಪಿ ಮತ್ತು ಕರ್ನಾಟಕ 25 ವರ್ಷಗಳ ಬಂಧ ಹೊಂದಿದೆ.ಬಹು ರಾಷ್ಟೀಯ ಕಂಪನಿ ಯಾದ ಎಸ್​ಎಪಿಯ  ಅತೀ ದೊಡ್ಡ ಸಾಫ್ಟ್ವೇರ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸೆಂಟರ್ ಇವತ್ತು ಬೆಂಗಳೂರಿನಲ್ಲಿದೆ. ಬಹುರಾಷ್ಟ್ರೀಯ ಕಂಪನಿ ಎಸ್​ಎಪಿಯ  ಸುಮಾರು 40%  ವಿಶ್ವದ ಆರ್ ಅಂಡ್ ಡಿ  ಕೊಡುಗೆಯನ್ನು ಇಲ್ಲಿಂದ  ಕೊಡುತ್ತಿದ್ದಾರೆ  ಎಂದರೆ ಕರ್ನಾಟಕ … Continue reading ಬೆಂಗಳೂರಿನಲ್ಲಿ ಎರಡನೇ ಕ್ಯಾಂಪಸ್​ ನಿರ್ಮಾಣ ಶುರು ಮಾಡಿದ ಎಸ್​ಎಪಿ; 15,000 ಸಾವಿರ ಉದ್ಯೋಗ ಸೃಷ್ಟಿ