VIDEO| ಶ್ರುತಿ ಹಾಸನ್​ ಜತೆ ಲಿಪ್‌ಲಾಕ್ ದೃಶ್ಯದಲ್ಲಿ ಗಾಯಕ ಸಂಜಿತ್ ಹೆಗ್ಡೆ!

ಬೆಂಗಳೂರು: ಸಂಜಿತ್ ಹೆಗ್ಡೆ ಎಂದ ತಕ್ಷಣ ಮೊದಲಿಗೆ ನೆನಪಿಗೆ ಬರುವುದು ಅವರ ಮಧುರವಾದ ಕಂಠಸಿರಿ. ಸರೆಗಮಪ ರಿಯಾಲಿಟಿ ಶೋ ಮೂಲಕ ಹೊರಬಂದ ಈ ಕನ್ನಡದ ಪ್ರತಿಭೆ ಸ್ಯಾಂಡಲ್‌ವುಡ್ ಸೇರಿ ಸೌತ್ ಸಿನಿಮಾರಂಗದಲ್ಲಿನ ಹಲವು ಸಂಗೀತ ನಿರ್ದೇಶಕರ ಜತೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಇದೇ ಸಂಜಿತ್ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅದೇನೆಂದರೆ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಜತೆ ಲಿಪ್ ಲಾಕ್ ಮಾಡಿದ್ದಾರೆ! ಇದನ್ನೂ ಓದಿ: ಸಿಕ್ಸ್​ಪ್ಯಾಕ್​ಗೆ ನೋ ಎಂದ ವಿನೋದ್; ಇನ್ನು ಮುಂದೆ ದೇಹ … Continue reading VIDEO| ಶ್ರುತಿ ಹಾಸನ್​ ಜತೆ ಲಿಪ್‌ಲಾಕ್ ದೃಶ್ಯದಲ್ಲಿ ಗಾಯಕ ಸಂಜಿತ್ ಹೆಗ್ಡೆ!