ಬೆಂಗಳೂರಿಗೆ ಬಂದ ಸಂಜಯ್ ದತ್ ಮೊದಲ ಭೇಟಿ ಅಪ್ಪು ಮನೆಗೆ! ಫೋಟೋ ವೈರಲ್

ಬೆಂಗಳೂರು: ಇಂದು ಬಹುನಿರೀಕ್ಷಿತ ಪ್ಯನ್ ಇಂಡಿಯಾ ಸಿನಿಮಾ ‘ಕೆಜಿಎಫ್ 2′ ಟ್ರೈಲರ್ ರಿಲೀಸ್ ಆಗಿದ್ದು, ಈ ಚಿತ್ರದ ಹಲವು ತಾರೆಯರು ಬೆಂಗಳೂರಿಗೆ ಬಂದಿದ್ದರು. ಇನ್ನು, ಇದೇ ಕಾರಣಕ್ಕೆ ಬಾಲಿವುಡ್ ನಟ ಸಂಜಯ್ ದತ್ ಕೂಡಾ ಬೆಂಗಳೂರಿಗೆ ಆಗಮಿಸಿದ್ದು, ಬೆಂಗಳೂರಿಗೆ ಬಂದವರೇ ತಡ ಮಾಡದೆ ‘ಕೆಜಿಎಫ್ 2′ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಹೋಗುವ ಮೊದಲೇ ಅವರು ಸೀದಾ ಕರುನಾಡ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಮನೆಗೆ ಭೇಟಿ ನೀಡಿದ್ದರು. ನಟ ಪುನೀತ್ ರಾಜ್‌ಕುಮಾರ್ ಅವರ ಮನೆಗೆ ಭೇಟಿ ನೀಡಿದ … Continue reading ಬೆಂಗಳೂರಿಗೆ ಬಂದ ಸಂಜಯ್ ದತ್ ಮೊದಲ ಭೇಟಿ ಅಪ್ಪು ಮನೆಗೆ! ಫೋಟೋ ವೈರಲ್