ಸಾನಿಯಾ ಮಿರ್ಜಾ ವಿದಾಯ ನಿರ್ಧಾರದ ಹಿಂದಿವೆ ಹಲವು ಕಾರಣಗಳು!

ಮೆಲ್ಬೋರ್ನ್: ಭಾರತೀಯ ಟೆನಿಸ್ ಕಂಡ ಶ್ರೇಷ್ಠ ಆಟಗಾರ್ತಿ ಎನಿಸಿರುವ ಸಾನಿಯಾ ಮಿರ್ಜಾ 2022ರ ಟೆನಿಸ್ ಋತುವಿನ ಅಂತ್ಯಕ್ಕೆ ನಿವೃತ್ತಿ ಹೊಂದುವುದಾಗಿ ಬುಧವಾರ ಪ್ರಕಟಿಸಿದ್ದಾರೆ. 35 ವರ್ಷದ ಸಾನಿಯಾ ಚುರುಕಿನ ಆಟಕ್ಕೆ ದೇಹ ಸೂಕ್ತವಾಗಿ ಸ್ಪಂದಿಸದಿರುವ ಕಾರಣಕ್ಕೆ ವರ್ಷಾಂತ್ಯದಲ್ಲಿ ಟೆನಿಸ್ ಕೋರ್ಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಇದರೊಂದಿಗೆ ಇನ್ನೂ ಹಲವು ಕಾರಣಗಳು ಅವರ ನಿರ್ಧಾರದಲ್ಲಿ ಮಹತ್ವದ ಪಾತ್ರ ನಿರ್ವಹಿಸಿವೆ. ಮಿಶ್ರ ಡಬಲ್ಸ್‌ನಲ್ಲಿ 3 ಮತ್ತು ಮಹಿಳಾ ಡಬಲ್ಸ್‌ನಲ್ಲಿ 3 ಸೇರಿದಂತೆ ಒಟ್ಟು 6 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡತಿಯಾಗಿರುವ … Continue reading ಸಾನಿಯಾ ಮಿರ್ಜಾ ವಿದಾಯ ನಿರ್ಧಾರದ ಹಿಂದಿವೆ ಹಲವು ಕಾರಣಗಳು!