ʼಉಗ್ರಂ’ ಚಿತ್ರಕ್ಕೆ ದಶಕದ ಸಂಭ್ರಮ; ಭಾವನಿಗೆ ಸಿನಿಮಾವನ್ನೇ ವರದಕ್ಷಿಣೆಯಾಗಿ ಕೊಟ್ಟ ಬಾಮೈದ ಪ್ರಶಾಂತ್ ನೀಲ್

  ಬೆಂಗಳೂರು: ಪ್ರಶಾಂತ್ ನೀಲ್ ಈಗ ಸ್ಟಾರ್ ಡೈರೆಕ್ಟರ್. ಆದರೆ ಇದೇ ನೀಲ್ ಮೊದಲ ಹೆಜ್ಜೆಯಲ್ಲಿ ಅದೆಷ್ಟು ಸವಾಲು ಎದುರಿಸಿದ್ರು ಅನ್ನೋದು ಕೆಲವರಿಗೆ ಗೊತ್ತಿರಲಿಲ್ಲ.  ಪ್ರಶಾಂತ್ ನೀಲ್ ನಿರ್ದೆಶನದ ಶ್ರೀ ಮುರುಳಿ ಅಭಿನಯದ  ಉಗ್ರಂ ಚಿತ್ರಕ್ಕೆ ದಶಕದ ಸಂಭ್ರಮ.  ಪ್ರಶಾಂತ್ ನೀಲ್ ಹಾಗೂ ಶ್ರೀಮುರಳಿ ಉಗ್ರಂ ಹಿಂದಿನ ಕುರಿತು ಮನ ಬಿಚ್ಚಿದ್ದಾರೆ.   ಇಂದಿಗೂ ಉಗ್ರಂ ಬಿಗ್ಗೆಸ್ಟ್ ಟೀಚರ್ ಆಫರ್ ಮೈ ಲೈಫ್. ತಾಳ್ಮೆ-ಹಠ-ಛಲ ಉಗ್ರಂ ಆಯ್ತು. ಶ್ರೀಮುರಳಿಗೆ  ಗೆಲ್ಲಲೇಬೇಕಾದ ಅನಿವಾರ್ಯತೆ. ಪ್ರಶಾಂತ್ ನೀಲ್‌ಗೆ ಗೆಲ್ಲುವ ಹುಚ್ಚು. ಆಗ … Continue reading ʼಉಗ್ರಂ’ ಚಿತ್ರಕ್ಕೆ ದಶಕದ ಸಂಭ್ರಮ; ಭಾವನಿಗೆ ಸಿನಿಮಾವನ್ನೇ ವರದಕ್ಷಿಣೆಯಾಗಿ ಕೊಟ್ಟ ಬಾಮೈದ ಪ್ರಶಾಂತ್ ನೀಲ್