ನಟಿಯರ ಹಸಿರು ಪ್ರೀತಿ: ಹಿತ್ತಲು, ತಾರಸಿಯಲ್ಲಿ ಫಲ-ಪುಷ್ಪಗಳ ಘಮ

ನಟಿಯರೆಂದರೆ ನಟನೆ ಬಗ್ಗೆ ಮಾತ್ರ ಆಸಕ್ತಿ ಹೊಂದಿರುತ್ತಾರೆ ಎಂಬುದು ಕೆಲವರ ಅಭಿಪ್ರಾಯ. ನಟನೆ ಹೊರತಾಗಿ ಅವರ ಆಸಕ್ತಿ ಕ್ಷೇತ್ರಗಳು ಸಾಕಷ್ಟು ಇರುತ್ತವೆ. ಅಂತಹದರಲ್ಲಿ ಕೆಲವು ಅಡುಗೆ, ನೃತ್ಯ, ಯೋಗ, ತಂತ್ರಜ್ಞಾನ ಇತ್ಯಾದಿ. ಇವುಗಳ ನಡುವೆ ಸಾಕಷ್ಟು ನಟ-ನಟಿಯರಿಗೆ ಗಾರ್ಡನಿಂಗ್ ಬಗ್ಗೆ ವಿಶೇಷ ಆಸಕ್ತಿ, ಕಾಳಜಿ, ಒಲವು ಇರುತ್ತದೆ. ಶೂಟಿಂಗ್ ಇಲ್ಲದ ವೇಳೆ ಮನೆಯಲ್ಲಿ ಗಾರ್ಡನಿಂಗ್ ಕೆಲಸ ಮಾಡುವ ನಟಿಯರು ಅಭಿಪ್ರಾಯ ಹಂಚಿಕೊಂಡಿದ್ದಾರೆ. | ಕೆ.ಬಿ. ಶುಭ ಬೆಂಗಳೂರು ಗಾರ್ಡನ್ ಬೇಕೇ ಬೇಕು ಸುಲಭವಾಗಿ ಬೆಳೆಯಬಹುದು ‘ಗಿಡಗಳನ್ನು ಬೆಳೆಯುವಾಗ … Continue reading ನಟಿಯರ ಹಸಿರು ಪ್ರೀತಿ: ಹಿತ್ತಲು, ತಾರಸಿಯಲ್ಲಿ ಫಲ-ಪುಷ್ಪಗಳ ಘಮ