‘ಪ್ರಶಾಂತ್​ ಸಂಬರಗಿ ನನ್ನ ಜತೆಗೂ ಪಾರ್ಟಿಗಳಿಗೆ ಬಂದಿದ್ದ, ಜತೆಗೊಬ್ಬ ನಟಿಯನ್ನೂ ಕರೆತರುತ್ತಿದ್ದ’

ಬೆಂಗಳೂರು: ಪಾಪದ ಹಣದಲ್ಲಿ ಚಿತ್ರರಂಗ ನಡೆಯುತ್ತಿದೆ ಎಂದಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿಯನ್ನು ನಿರ್ಮಾಪಕ ಕೆ.ಮಂಜು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಸಂಬರಗಿ ನಿಮ್ಮ ಬಟ್ಟೆ ವೈಟ್ ಆ್ಯಂಡ್ ವೈಟ್. ಬಟ್ಟೆ ಒಳಗೆ ತುತೂ ಬಿದ್ದಿದೆ.. ಅದನ್ನು ‌ನೋಡಿ’ ಎಂದು ಲೇವಡಿ ಮಾಡಿದ ಮಂಜು, ಸಂಬರಗಿ ಅವ್ರನ್ನ ವಿಚಾರಣೆ ಮಾಡಿದ್ರೆ ಡ್ರಗ್ಸ್ ಲಿಂಕ್ ಹೊರ ಬೀಳುತ್ತೆ ಎಂದು ತಿರುಗೇಟು ಕೊಟ್ಟರು. ‘ಪ್ರಶಾಂತ್ ಸಂಬರಗಿ ಜೊತೆ ನಾನೂ ಪೇಜ್ 3 ಪಾರ್ಟಿ ಮಾಡಿದ್ದೆ. ಸಂಬರಗಿ ನಟಿಯೊಬ್ಬರ ಜೊತೆ ತುಂಬಾ ಕ್ಲೋಸ್ … Continue reading ‘ಪ್ರಶಾಂತ್​ ಸಂಬರಗಿ ನನ್ನ ಜತೆಗೂ ಪಾರ್ಟಿಗಳಿಗೆ ಬಂದಿದ್ದ, ಜತೆಗೊಬ್ಬ ನಟಿಯನ್ನೂ ಕರೆತರುತ್ತಿದ್ದ’