ನಾಳೆಯೇ ನಡೆಯಲಿದೆ ನಟಿ ಮಯೂರಿ ಮದುವೆ: ವರನ್ಯಾರು ಗೊತ್ತಾ?

ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರಾವಾಹಿಯಿಂದ ಮನೆಮಾತಾಗಿ “ಕೃಷ್ಣ ಲೀಲಾ” ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟು ಮೊದಲ ಚಿತ್ರದಲ್ಲೇ ಶತಕ ಬಾರಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಮಯೂರಿ ಇದೀಗ ಬಿಗ್​ ಬ್ರೇಕಿಂಗ್​ ನ್ಯೂಸ್​ ಒಂದನ್ನು ನೀಡಿದ್ದಾರೆ. ಮಯೂರಿ ಅವರು ನಾಳೆಯೇ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಲವ್ ಕಂ ಅರೆಂಜ್ ಮ್ಯಾರೇಜ್ ಆಗಲಿರುವ ಮಯೂರಿ ಬಹುಕಾಲದ ಗೆಳೆಯನ ಜತೆ ಹಸೆಮಣೆ ಏರಲಿದ್ದಾರೆ. ಇದನ್ನೂ ಓದಿ: VIDEO| ಹೀಯಾಳಿಸಿದ್ದಕ್ಕೆ ಹುಚ್ಚಾ ವೆಂಕಟ್​ರನ್ನು ಹಿಗ್ಗಾಮುಗ್ಗಾ ಥಳಿಸಿದ ಯುವಕರು ಹತ್ತು ವರ್ಷದ … Continue reading ನಾಳೆಯೇ ನಡೆಯಲಿದೆ ನಟಿ ಮಯೂರಿ ಮದುವೆ: ವರನ್ಯಾರು ಗೊತ್ತಾ?