‘ಡೆವಿಲ್’ ಸಿನಿಮಾ ಅಧಿಕೃತ ಮಾಹಿತಿ ಕೊಟ್ಟ ನಟ ದರ್ಶನ್​!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ಕಳೆದ ಡಿಸೆಂಬರ್ 29ರಂದು ತೆರೆಕಂಡು, ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಕಾಟೇರ ಸಿನಿಮಾದ ಸಕ್ಸಸ್‌ನಿಂದ ‘ಡಿ ಬಾಸ್’ ಅಭಿಮಾನಿಗಳು ಕೂಡ ಸಖತ್ ಖುಷಿಯಾಗಿದ್ದಾರೆ. ಸದ್ಯ ಅಭಿಮಾನಿಗಳ ಗಮನವೆಲ್ಲಾ ‘ಡೆವಿಲ್’ ಸಿನಿಮಾದ ಮೇಲಿದೆ. ದರ್ಶನ್ ಮುಂದಿನ ಸಿನಿಮಾಗೆ ‘ಡೆವಿಲ್’ ದಿ ಹಿರೋ ಅಂತ ಹೆಸರಿಡಲಾಗಿದೆ. ಈ ಸಿನಿಮಾ ಕುರಿತು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ಮತ್ತೆ ಚಿತ್ರಗಳಲ್ಲಿ ನಟಿಸುವ ಆಸೆ ಬಿಚ್ಚಿಟ್ಟ ನಟಿ ಸ್ಯಾಮ್! ಈ … Continue reading ‘ಡೆವಿಲ್’ ಸಿನಿಮಾ ಅಧಿಕೃತ ಮಾಹಿತಿ ಕೊಟ್ಟ ನಟ ದರ್ಶನ್​!