ಕೆರಿಯರ್​ ಬಗ್ಗೆ ಸಮಂತಾ ಬಿಚ್ಚಿಟ್ಟ ಸತ್ಯ ಏನು ಗೊತ್ತಾ?

ಹೈದರಾಬಾದ್​: ನಟಿ ಸಮಂತಾ ಎಲ್ಲ ಭಾಷೆಗಳಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. 14 ವರ್ಷಗಳಿಂದ ಸಿನಿ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮುಂದುವರೆದಿದ್ದಾರೆ. ಈ ಬೆಡಗಿ ತೆಲುಗು, ತಮಿಳು ಮಾತ್ರವಲ್ಲದೆ ಹಿಂದಿಯಲ್ಲೂ ತನ್ನ ಛಾಪು ಮೂಡಿಸಿದ್ದಾರೆ. ಚಲನಚಿತ್ರಗಳಲ್ಲದೆ, ಟಾಕ್ ಶೋಗಳು ಮತ್ತು ವೆಬ್ ಸರಣಿಗಳನ್ನು ಸಹ ಮಾಡಿ ಸೈ ಎನಿಸಿಕೊಂಡಿಉವ ಈ ನಟಿ ಇದೀಗ ಸಿಟಾಡೆಲ್ ಭಾರತೀಯ ಆವೃತ್ತಿಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಇದನ್ನೂ ಓದಿ: ಕುಮಾರಸ್ವಾಮಿಯವರ ಹಾರ್ಟ್ ಆಪರೇಶನ್ ಬಳಿಕ ಫಸ್ಟ್​ ರಿಯಾಕ್ಷನ್​! ಸಮಂತಾಗೆ ಪ್ಯಾನ್ ಇಂಡಿಯಾ ಅಭಿಮಾನಿಗಳಿದ್ದಾರೆ. ಅವರು … Continue reading ಕೆರಿಯರ್​ ಬಗ್ಗೆ ಸಮಂತಾ ಬಿಚ್ಚಿಟ್ಟ ಸತ್ಯ ಏನು ಗೊತ್ತಾ?