ಬಿಗ್ ಬಾಸ್ ನಿರೂಪಕ ಸಲ್ಮಾನ್ ವಾರದ ಸಂಭಾವನೆ ಎಷ್ಟು?

ನವದೆಹಲಿ: ಬಿಗ್ ಬಾಸ್ ಮತ್ತು ಸಲ್ಮಾನ್ ಖಾನ್ ಸಮಾನಾರ್ಥಕ ಪದಗಳು. ಹಿಂದಿ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಅನೇಕ ನಿರೂಪಕರನ್ನು ನೋಡಿರಬಹುದು, ಆದರೆ ಸಲ್ಲು ಭಾಯ್ ಶೋ ನಡೆಸಿಕೊಡುವ ರೀತಿ ಗಮನಸೆಳೆದಿದ್ದು, ಟಿಆರ್‌ಪಿ ರೇಟ್​ ಹೆಚ್ಚಾಗಿದ್ದನ್ನು ಜನ ಗಮನಿಸಿದ್ದಾರೆ. ಬಾಲಿವುಡ್ ಭಾಯಿಜಾನ್ ಬಿಗ್ ಬಾಸ್ ಸೀಸನ್ 4 ರಿಂದ ಕಾರ್ಯಕ್ರಮ ನಿರೂಪಣೆಗೆ ತೊಡಗಿಸಿಕೊಂಡರು. ಬಳಿಕ ಅವರು ಹಿಂತಿರುಗಿ ನೋಡಲಿಲ್ಲ. ವೀಕ್ಷಕರಿಗೆ ಏನು ಬೇಕು ಎಂದು ನಿಖರವಾಗಿ ತಿಳಿದಿರುವ ಈ ನಟ ಈಗ ಪರಿಪೂರ್ಣ ನಿರೂಪಕ. ಇದನ್ನೂ … Continue reading ಬಿಗ್ ಬಾಸ್ ನಿರೂಪಕ ಸಲ್ಮಾನ್ ವಾರದ ಸಂಭಾವನೆ ಎಷ್ಟು?