ವೈರಲ್ ಆದ ಸಲ್ಮಾನ್ ಖಾನ್ ಮನೆಯ ಫೋಟೋಗಳು…ಅವರಿಲ್ಲಿ ವಾಸ ಮಾಡಲು ಕಾರಣವೂ ಅಷ್ಟೇ ವಿಶೇಷ!

ಮುಂಬೈ: ತಮ್ಮ ಒಂದು ಸಿನಿಮಾದಿಂದಲೇ ಕೋಟಿಗಟ್ಟಲೆ ಗಳಿಸುವ ಸಲ್ಮಾನ್ ಖಾನ್, ಕೆಲವೊಮ್ಮೆ ಚಿತ್ರಕ್ಕೆ ಅರ್ಧ ಪಾಲು ಮಾತ್ರ ಕೇಳುತ್ತಾರೆ. ಬಹುತೇಕರಿಗೆ ತಿಳಿದಿರುವ ಹಾಗೆ ಸಲ್ಮಾನ್ ಸುಮಾರು 2,850 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆದರೆ ಈಗಲೂ ಅವರು ಒಂದು ಮಲಗುವ ಕೋಣೆಯಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ. ಹೌದು, ಆಶ್ಚರ್ಯವಾಗುತ್ತಿರಬೇಕಲ್ಲವಾ?, ಈ ಫ್ಲಾಟ್‌ ಬೆಲೆ 16 ಕೋಟಿ ರೂಪಾಯಿ. ಸದ್ಯ ಇಲ್ಲಿ ವಾಸ ಮಾಡುತ್ತಿರುವುದರ ಹಿಂದಿನ ವಿಶೇಷ ಕಾರಣವನ್ನೂ ಭಾಯಿಜಾನ್ ವಿವರಿಸಿದ್ದಾರೆ. Salman Khan impresses fans with … Continue reading ವೈರಲ್ ಆದ ಸಲ್ಮಾನ್ ಖಾನ್ ಮನೆಯ ಫೋಟೋಗಳು…ಅವರಿಲ್ಲಿ ವಾಸ ಮಾಡಲು ಕಾರಣವೂ ಅಷ್ಟೇ ವಿಶೇಷ!