ಸಲ್ಮಾನ್ ಖಾನ್ ಹೌಸ್ ಫೈರಿಂಗ್: ಇಬ್ಬರು ಶಂಕಿತರ ಬಂಧನ

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ದಿನದ ನಂತರ ಮುಂಬೈ ಅಪರಾಧ ವಿಭಾಗದ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ‘ವಿಮಾನ ನಿಲ್ದಾಣವಿರಲಿ, ಮೊದಲು ಬಸ್​ ನಿಲ್ದಾಣ ನಿರ್ಮಿಸಿ’: ಆರ್​ಜೆಡಿ ಭರವಸೆಗೆ ನೆಟಿಜನ್ಸ್​ ಪ್ರತಿಕ್ರಿಯೆ ಹೀಗಿದೆ ನೋಡಿ.. ಸ್ಥಳೀಯ ಪೊಲೀಸರು ಪ್ರಾಥಮಿಕ ತನಿಖೆಯ ನಂತರ, ಪ್ರಕರಣವನ್ನು ಭಾನುವಾರ ರಾತ್ರಿ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಯಿತು. ಪೊಲೀಸರ ಪ್ರಕಾರ, ಭಾನುವಾರ ಮುಂಜಾನೆ 5 ಗಂಟೆಗೆ ಬಾಂದ್ರಾದ ಸಲ್ಮಾನ್ … Continue reading ಸಲ್ಮಾನ್ ಖಾನ್ ಹೌಸ್ ಫೈರಿಂಗ್: ಇಬ್ಬರು ಶಂಕಿತರ ಬಂಧನ