ವೇತನ ಪಡೆಯುವವರ ಮೇಲೆ ನಿಗಾ ಇರಿಸಿದ್ದಾರಂತೆ ಆದಾಯ ತೆರಿಗೆ ಅಧಿಕಾರಿಗಳು!; ಕಾರಣ?

ಬೆಂಗಳೂರು: ಇನ್​ಕಮ್​ ಟ್ಯಾಕ್ಸ್ ರಿಟರ್ನ್ಸ್​ ಪಾವತಿಸಲು ಈ ತಿಂಗಳ 31ನೇ ತಾರೀಕು ಕೊನೇ ದಿನ. ಅದಕ್ಕೆ ಇನ್ನೊಂದು ವಾರವಷ್ಟೇ ಉಳಿದಿದ್ದು, ಈಗಾಗಲೇ ಹಲವರು ಐಟಿ ರಿಟರ್ನ್ಸ್ ಸಲ್ಲಿಕೆಗೆ ತರಾತುರಿಯಲ್ಲಿ ಸಜ್ಜಾಗುತ್ತಿದ್ದಾರೆ. ಮತ್ತೊಂದೆಡೆ ಹೀಗೆ ಐಟಿ ರಿಟರ್ನ್ಸ್​ ಸಲ್ಲಿಸುತ್ತಿರುವ ವೇತನದಾರರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ವಿಶೇಷ ನಿಗಾ ಇರಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಅದರಲ್ಲೂ ಕೆಲವರಿಗೆ ಈ ಸಂಬಂಧ ನೋಟಿಸ್ ಜಾರಿಯಾಗಿದೆ ಎನ್ನಲಾಗಿದೆ. ಕೆಲವು ವೇತನದಾರರು ಇನ್​ಕಂ ಟ್ಯಾಕ್ಸ್​ ರಿಟರ್ನ್ಸ್​ಗಾಗಿ ನಕಲಿ ರೆಂಟ್ ರಿಸೀಪ್ಟ್​ಗಳನ್ನು ನೀಡುತ್ತಿರುವುದು ಅಧಿಕಾರಿಗಳ … Continue reading ವೇತನ ಪಡೆಯುವವರ ಮೇಲೆ ನಿಗಾ ಇರಿಸಿದ್ದಾರಂತೆ ಆದಾಯ ತೆರಿಗೆ ಅಧಿಕಾರಿಗಳು!; ಕಾರಣ?