ಬಹುನಿರೀಕ್ಷಿತ ‘ಸಲಾರ್’ ಟೀಸರ್ ಬಿಡುಗಡೆ: ಪ್ರಶಾಂತ್ ನೀಲ್ ಅದ್ದೂರಿ ಮೇಕಿಂಗ್, ಮಾಸ್​ ಲುಕ್‌ನಲ್ಲಿ ಪ್ರಭಾಸ್​..!

ಹೈದರಾಬಾದ್​​: ಬಹುದಿನಗಳದಿಂದ ಅಭಿಮಾನಿಗಳು ನಿರೀಕ್ಷೆಯಿಟ್ಟುಗೊಂಡು ಕಾಯುತ್ತಿರುವ ನಟ ಪ್ರಭಾಸ ಅಭಿನಯದ ಸಲಾರ್​ ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ಟೀಸರ್​ಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ದೊರೆತಿದ್ದು, ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಪರಿಚಯಿಸುವ, ಶಕ್ತಿಯುತ ಸಂಭಾಷಣೆಗಳಿಂದ ಕೂಡಿದ ಅದ್ಭುತ ಟೀಸರ್ ಇದಾಗಿದೆ. ಅತಿದೊಡ್ಡ ಬ್ಲಾಕ್‌ಬಸ್ಟರ್ ಕೆಜಿಎಫ್‌ ನೀಡಿದ ಸಾಹಸ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರದಲ್ಲಿ ಹೊಸ ಜಗತ್ತನ್ನು ಸೃಷ್ಟಿಸಿದ್ದು. ಚಿತ್ರವೂ ಭವಿಷ್ಯದಲ್ಲಿ ಅನೇಕ ಸೀಕ್ವೆಲ್‌ಗಳಿಗೆ ಕಾರಣವಾಗುವ ನಿರೀಕ್ಷಿಯಿದೆ. ಆಕ್ಷನ್ ಮತ್ತು ಬೆರಗುಗೊಳಿಸುವ ದೃಶ್ಯಗಳಿಂದ ತುಂಬಿರುವ ಸಲಾರ್ ಟೀಸರ್​ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳವಲ್ಲಿ ಸಫಲವಾಗಿದ್ದು. … Continue reading ಬಹುನಿರೀಕ್ಷಿತ ‘ಸಲಾರ್’ ಟೀಸರ್ ಬಿಡುಗಡೆ: ಪ್ರಶಾಂತ್ ನೀಲ್ ಅದ್ದೂರಿ ಮೇಕಿಂಗ್, ಮಾಸ್​ ಲುಕ್‌ನಲ್ಲಿ ಪ್ರಭಾಸ್​..!