ಅಪ್ಪ ಮಗನ ಕೃಷಿ ಪ್ರೀತಿ; ಸೈಫ್​ ಜತೆ ಜಮೀನಿನಲ್ಲಿ ನೀರು ಹಾಯಿಸ್ತಿದ್ದಾನೆ ತೈಮೂರ್​

ಮುಂಬೈ: ಬಾಲಿವುಡ್​ ನಟ ಸೈಫ್​ ಅಲಿಖಾನ್ ಸಿನಿಮಾದ ಜತೆಗೆ ಹಲವು ಉದ್ಯಮದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಸೈಫ್​ಗೆ ಕೃಷಿ ಮೇಲೆ ಅಷ್ಟೇ ಪ್ರಮಾಣದ ಒಲವೂ ಇದೆ. ಅದಕ್ಕೆ ಸಾಕ್ಷ್ಯ ಎಂಬಂತೆ ಇದೀಗ ಒಂದಷ್ಟು ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಜಮೀನಿನಲ್ಲಿ ನಿಂತು ನೀರು ಹಾಯಿಸುವ ಕಾಯಕಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: PHOTOS| ಪತಿ ಜತೆಗಿನ ಚುಂಬನದ ಫೋಟೋ ಶೇರ್ ಮಾಡಿಕೊಂಡ ಕಾಜಲ್​ ಲಾಕ್​ಡೌನ್​ ಬಳಿಕ ಮನೆಯಲ್ಲಿ ಕಾಲಕಳೆಯುವುದರ ಜತೆಗೆ ಜಮೀನಿನಲ್ಲಿಯೂ ಸೈಫ್​ ಅಲಿಖಾನ್​ ಮತ್ತು ಕುಟುಂಬ ಕಾಲಕಳೆದಿದೆ. … Continue reading ಅಪ್ಪ ಮಗನ ಕೃಷಿ ಪ್ರೀತಿ; ಸೈಫ್​ ಜತೆ ಜಮೀನಿನಲ್ಲಿ ನೀರು ಹಾಯಿಸ್ತಿದ್ದಾನೆ ತೈಮೂರ್​