ಸೀತಾ ಪಾತ್ರದಲ್ಲಿ ಶೇ.10ರಷ್ಟು ಅಭಿನಯಿಸಿದರೂ ಸಂತೋಷವೇ: ಸಾಯಿಪಲ್ಲವಿ

ಹೈದರಾಬಾದ್​: ದಕ್ಷಿಣ ಭಾರತದ ಚಲನಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟಿ ಸಾಯಿ ಪಲ್ಲವಿ ಸಿಕ್ಕ ಅವಕಾಶಕ್ಕಿಂತ ಮೆಚ್ಚಿದ ಪಾತ್ರಗಳಿಗಲ್ಲಿ ನಟಿಸುತ್ತ ಜನಮನ್ನಣೆ ಗಳಿಸಿದವರು. ಇತ್ತೀಚೆಗೆ ಕೆಲವು ಅವಕಾಶಗಳನ್ನು ತಿರಸ್ಕರಿಸಿ ಚಿತ್ರಗಳಲ್ಲಿ ನಟಿಸುವುದರಿಂದ ದೂರ ಉಳಿದಿದ್ದಾರೆ. ಆದರೆ ಈ ಪ್ರತಿಭಾವಂತ, ಸಹಜ ನಟಿಗೆ ಅದ್ಭುತ ಚಿತ್ರವೊಂದರಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ. ಅದೂ ಸಹ ಪಾನ್​ ಇಂಡಿಯಾ ಮಟ್ಟದಲ್ಲಿ ಬೃಹತ್​ ಬಜೆಟ್​ನಲ್ಲಿ ತಯಾರಾಗಲಿರುವ “ರಾಮಾಯಣ” ದಲ್ಲಿ ನಟಿಸುವ ಅವಕಾಶ ಒದಗಿ ಬಂದಿರುವುದು ಆಕೆಯ ಅದೃಷ್ಟವೆಂದೇ ಹೇಳಬಹುದು. ಇದನ್ನೂ … Continue reading ಸೀತಾ ಪಾತ್ರದಲ್ಲಿ ಶೇ.10ರಷ್ಟು ಅಭಿನಯಿಸಿದರೂ ಸಂತೋಷವೇ: ಸಾಯಿಪಲ್ಲವಿ