ಜಾಲಿಲೈಫ್​ಗೆ ಸಾಧು; ನಿರ್ದೇಶನ ಐದು ವರ್ಷದ ಬಳಿಕ ಡೈರೆಕ್ಟರ್ ಕ್ಯಾಪ್

ಬೆಂಗಳೂರು: ಸಾಧುಕೋಕಿಲ ಸಕಲಕಲಾವಲ್ಲಭ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಟನೆ ಜತೆಗೆ ಸಂಗೀತ ನಿರ್ದೇಶನಕ್ಕೂ ಸೈ, ಚಿತ್ರ ನಿರ್ದೇಶನಕ್ಕೂ ಸೈ ಎಂದಿದ್ದಾರವರು. ಆದರೆ, ಇತ್ತೀಚಿನ ಕೆಲ ದಿನಗಳಿಂದ ಅವರ ನಿರ್ದೇಶನದಲ್ಲಿ ಸಿನಿಮಾಗಳು ಮೂಡಿಬಂದಿರಲಿಲ್ಲ. ಇದೀಗ ಆ ಹಸಿವನ್ನು ನೀಗಿಸಲು ಕಾಲೇಜ್ ಎಳೆಯ ‘ಜಾಲಿ ಲೈಫ್’ ಸಿನಿಮಾ ಶುರುವಾಗುತ್ತಿದೆ. ಈ ಚಿತ್ರಕ್ಕೆ ಸಾಧುಕೋಕಿಲ ನಿರ್ದೇಶಕ! 2016ರಲ್ಲಿ ಸುಮಂತ್ ಶೈಲೇಂದ್ರ ಮತ್ತು ಶಾನ್ವಿ ಶ್ರೀವಾತ್ಸವ ನಟಿಸಿದ್ದ ‘ಭಲೇ ಜೋಡಿ’ ಚಿತ್ರಕ್ಕೆ ಕೊನೆಯದಾಗಿ ಸಾಧುಕೋಕಿಲ ನಿರ್ದೇಶನ ಮಾಡಿದ್ದರು. ಅದಾದ ಬಳಿಕ ಮತ್ತೆ … Continue reading ಜಾಲಿಲೈಫ್​ಗೆ ಸಾಧು; ನಿರ್ದೇಶನ ಐದು ವರ್ಷದ ಬಳಿಕ ಡೈರೆಕ್ಟರ್ ಕ್ಯಾಪ್