ಗರ್ಭಿಣಿ ಪತ್ನಿಯ ಹತ್ಯೆ; ಏರೋಪ್ಲೇನ್​ನಲ್ಲಿ ಬಯಲಾಯ್ತು ಸಾವಿನ ರಹಸ್ಯ!

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಇದೀಗ ಸದ್ದುಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಪತ್ನಿ ನಾಝ್​ಳನ್ನು ಕೊಲೆ ಮಾಡಿ ಎಸ್ಕೇಪ್ ಅಗಿದ್ದ ನಾಸಿರ್ ಹುಸೇನ್ ಬಂಧಿತ ಆರೋಪಿ. ಹೆಂಡತಿ ನಾಝ್​ಳನ್ನು ಕೊಲೆ ಮಾಡಲು ಪತಿ ನಾಸಿರ್ ಹುಸೇನ್ ರೂಪಿಸಿದ್ದ ಮಾಸ್ಟರ್ ಪ್ಲ್ಯಾನ್ ಇದೀಗ ಬಯಲಾಗಿದೆ. ಕೊಲೆಯಾದ ನಾಝ್​, ಸಾಫ್ಟ್‌ವೇರ್ ಹುಡುಗ ಎಂದು ನಾಸಿರ್ ಹುಸೇನ್​ನನ್ನು ಪ್ರೀತಿಸಿ ವಿವಾಹವಾಗಿದ್ದಳು. ಅರೋಪಿ ನಾಸಿರ್ ಮೂಲತಃ ಪಶ್ಚಿಮ ಬಂಗಾಳದವನಾಗಿದ್ದ. ಇದೀಗ ಪೊಲೀಸ ಪ್ರಾಥಮಿಕ ವಿಚಾರಣೆಯಿಂದ ನಾಸಿರ್​ನ ಕೊಲೆ ಪ್ಲ್ಯಾನ್ ಬಹಿರಂಗವಾಗಿದೆ. … Continue reading ಗರ್ಭಿಣಿ ಪತ್ನಿಯ ಹತ್ಯೆ; ಏರೋಪ್ಲೇನ್​ನಲ್ಲಿ ಬಯಲಾಯ್ತು ಸಾವಿನ ರಹಸ್ಯ!