ಅತೀ ಕಡಿಮೆ ರೇಟಿಂಗ್ ಪಡೆದು ಹೊಸ ದಾಖಲೆ ಬರೆದ `ಸಡಕ್ – 2′

ಮಹೇಶ್ ಭಟ್ ನಿರ್ದೇಶನದ `ಸಡಕ್ 2′ ಚಿತ್ರದ ಟ್ರೇಲರ್ ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿ, ಜಗತ್ತಿನಲ್ಲೇ ಅತೀ ಹೆಚ್ಚು ಡಿಸ್ಲೈಕ್‍ಗಳನ್ನು ಪಡೆದ ಎರಡನೇ ಟ್ರೇಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ಚಿತ್ರವು ಬಿಡುಗಡೆಯಾಗಿದ್ದು, ಇನ್ನೊಂದು ಹೊಸ ದಾಖಲೆಯನ್ನು ಬರೆದಿದೆ. ಇದನ್ನೂ ಓದಿ: ಚಂದನವನಕ್ಕಿದೆಯಾ ನಶೆಯ ನಂಟು? `ಸಡಕ್ 2′ ಚಿತ್ರವು ಆಗಸ್ಟ್ 28ರ (ಶುಕ್ರವಾರ) ರಾತ್ರಿ 7.30ಕ್ಕೆ ಡಿಸ್ನಿ ಹಾಟ್‍ಸ್ಟಾರ್‍ನಲ್ಲಿ ಪ್ರೀಮಿಯರ್ ಆಗಿದೆ. ಚಿತ್ರವನ್ನು ಜಗತ್ತಿನಾದ್ಯಂತ ಜನ ನೋಡಿದ್ದು, ಐಎಂಡಿಬಿಯಲ್ಲಿ ಈ ಚಿತ್ರಕ್ಕೆ ಅತೀ ಕಡಿಮೆ ರೇಟಿಂಗ್ ಸಿಕ್ಕಿದೆ. … Continue reading ಅತೀ ಕಡಿಮೆ ರೇಟಿಂಗ್ ಪಡೆದು ಹೊಸ ದಾಖಲೆ ಬರೆದ `ಸಡಕ್ – 2′