ಚೊಚ್ಚಲ ಟೆಸ್ಟ್​ ಪಂದ್ಯದಲ್ಲಿ ಕ್ರಿಕೆಟ್​ ದೇವರು ಸಚಿನ್​ ತೆಂಡುಲ್ಕರ್​ ಕಣ್ಣೀರು ಹಾಕಿದ್ದರಂತೆ…! ಏಕೆ ಎಂದು ತಿಳಿಯಲು ಮುಂದೆ ಓದಿ…

ಲಂಡನ್​: ಭಾರತೀಯರು ಅಷ್ಟೇ ಏಕೆ, ಕ್ರಿಕೆಟ್​ ವಿಶ್ವದಲ್ಲಿ ಕ್ರಿಕೆಟ್​ ದೇವರು ಎಂದು ಆರಾಧಿಸಲ್ಪಡುವ ಸಚಿನ್​ ತೆಂಡುಲ್ಕರ್​ ನಿವೃತ್ತಿ ವೇಳೆಗೆ ಯಾರೂ ಅಳಿಸಲಾಗದ ಹಲವು ದಾಖಲೆಗಳನ್ನು ಬರೆದಿದ್ದಾರೆ. ಆದರೆ, ಮೊದಲ ಟೆಸ್ಟ್​ ಪಂದ್ಯದಲ್ಲಿ ಅವರು ಕಣ್ಣೀರು ಸುರಿಸಿದ್ದರಂತೆ…! ಏಕೆ? ಅದು 1989ರಲ್ಲಿ ಪಾಕಿಸ್ತಾನ ಪ್ರವಾಸಕ್ಕೆ ತೆರಳಿದ್ದ ಸಂದರ್ಭ. ಕರಾಚಿಯಲ್ಲಿ ನಿಗದಿಯಾಗಿದ್ದ ಟೆಸ್ಟ್​ ಪಂದ್ಯಕ್ಕೆ ನಾನು ಆಯ್ಕೆಯಾಗಿದ್ದೆ. ಅದು ನನ್ನ ವೃತ್ತಿಜೀವನದ ಮೊದಲ ಟೆಸ್ಟ್​ ಪಂದ್ಯ. ಆ ಪಂದ್ಯದಲ್ಲಿ ಬ್ಯಾಟಿಂಗ್​ ಮಾಡಲು ಮೈದಾನಕ್ಕೆ ಇಳಿದಾಗ ಏನು ಮಾಡಬೇಕು ಎಂಬುದು ತಿಳಿಯದ … Continue reading ಚೊಚ್ಚಲ ಟೆಸ್ಟ್​ ಪಂದ್ಯದಲ್ಲಿ ಕ್ರಿಕೆಟ್​ ದೇವರು ಸಚಿನ್​ ತೆಂಡುಲ್ಕರ್​ ಕಣ್ಣೀರು ಹಾಕಿದ್ದರಂತೆ…! ಏಕೆ ಎಂದು ತಿಳಿಯಲು ಮುಂದೆ ಓದಿ…