ಮಹಿಳೆಯಾಗಿ ಸೇವೆ ಸಲ್ಲಿಸುತ್ತಿದ್ದ ಕಾನ್ಸ್‌ಟೆಬಲ್‌ ಇನ್ನು ಮುಂದೆ ಪುರುಷ: ಗೃಹ ಇಲಾಖೆಯಿಂದ ಅಪರೂಪದ ಆದೇಶ

ಭೋಪಾಲ್​​: ಮಹಿಳೆಯಾಗಿ ಕಾನ್ಸ್‌ಟೆಬಲ್‌ ಹುದ್ದೆಯನ್ನು ಸೇರಿದ್ದಾಕೆ ಕೊನೆಗೆ ತನ್ನ ದೇಹದಲ್ಲಾಗುತ್ತಿರುವ ಪರಿವರ್ತನೆಯನ್ನು ನೋಡಿ ತಾನು ಮಹಿಳೆಯಲ್ಲ, ಪುರುಷ ಎಂಬುದು ಅರಿವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಲಿಂಗಪರಿವರ್ತನೆಗೆ ಅವಕಾಶ ಕೊಡಬೇಕು ಎಂದು ಗೃಹ ಇಲಾಖೆಗೆ ಪತ್ರ ಬರೆದಿದ್ದು, ಗೃಹ ಇಲಾಖೆ ಇದಕ್ಕೆ ಸಮ್ಮತಿ ಸೂಚಿಸಿದೆ. ಇಂಥದ್ದೊಂದು ಅಪರೂಪದ ಆದೇಶ ಹೊರಟಿಸುವುದು ಮಧ್ಯಪ್ರದೇಶದಲ್ಲಿ. ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಕಾನ್​​ಸ್ಟೇಬಲ್​​ ಒಬ್ಬರು ಪುರುಷನಾಗಿ ಬದಲಾವಣೆ ಆಗುತ್ತಿರುವುದು ಎನ್ನಲಾಗಿದೆ. ಈ ಕುರಿತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್​ … Continue reading ಮಹಿಳೆಯಾಗಿ ಸೇವೆ ಸಲ್ಲಿಸುತ್ತಿದ್ದ ಕಾನ್ಸ್‌ಟೆಬಲ್‌ ಇನ್ನು ಮುಂದೆ ಪುರುಷ: ಗೃಹ ಇಲಾಖೆಯಿಂದ ಅಪರೂಪದ ಆದೇಶ