ಅಪ್ಪ ಗಿಫ್ಟ್​ ನೀಡಿದ್ದ ವಿಸ್ಕಿ ಬಾಟಲಿ ಮಾರಿ ಮನೆ ಕಟ್ಟಿಸಿದ: ಅಚ್ಚರಿಯಾಯ್ತಾ? ಈ ಸ್ಟೋರಿ ಓದಿ..

ಸೊಮರ್​ಸೆಟ್ (ಸ್ಕಾಟ್​ಲೆಂಡ್​): ಅಪ್ಪನ ಜಮೀನು ಮಾರಿ, ಕುಟುಂಬ ಆಸ್ತಿ ಮಾರಿ ಮನೆ ಕಟ್ಟಿಸಿರುವ ಮಕ್ಕಳ ಬಗ್ಗೆ ನೀವು ಕೇಳಿರಬಹುದು. ಮದ್ಯಪಾನಕ್ಕಾಗಿ ಅಪ್ಪನ ಸರ್ವಸ್ವವನ್ನೂ ಮಾರಿ ಹಾಳಾದ ಮಗನ ಬಗ್ಗೆಯೂ ಓದಿರಬಹುದು. ಆದರೆ ಇಲ್ಲೊಬ್ಬ ಮಗ ಅಪ್ಪ ಕೊಡಿಸಿದ ವಿಸ್ಕಿ ಬಾಟಲಿಗಳ ಮಾರಿ ಮನೆ ಕಟ್ಟಿಸಿದ್ದಾನೆ ಎಂದರೆ ನಂಬುವಿರಾ? ನಂಬಲೇಬೇಕು. ಏಕೆಂದರೆ ಸ್ಕಾಟ್​ಲೆಂಡ್​ನ ಮಗನೊಬ್ಬ ಇಂಥದ್ದೊಂದು ಅಪರೂಪದ ಕಾರ್ಯಕ್ಕೆ ಕೈಹಾಕಿದ್ದು, ಇದೀಗ ಈತನ ಕೀರ್ತಿ ಜಗದ್ವಿಖ್ಯಾತವಾಗಿಬಿಟ್ಟಿದೆ. ಈತನ ಹೆಸರು ಮ್ಯಾಥ್ಯೂ ರಾಬಿನ್ಸ್​. ಅಷ್ಟಕ್ಕೂ ಒಂದು ವಿಸ್ಕಿ ಬಾಟಲಿಗೆ ಮನೆ … Continue reading ಅಪ್ಪ ಗಿಫ್ಟ್​ ನೀಡಿದ್ದ ವಿಸ್ಕಿ ಬಾಟಲಿ ಮಾರಿ ಮನೆ ಕಟ್ಟಿಸಿದ: ಅಚ್ಚರಿಯಾಯ್ತಾ? ಈ ಸ್ಟೋರಿ ಓದಿ..