ಲಾಂಗು, ಮಚ್ಚು ಪೋಸ್‌ ಸಿನಿಮಾದಲ್ಲಿ ಇರಲಿ… ಹುಡುಗಿಯರನ್ನು ಇಂಪ್ರೆಸ್‌ ಮಾಡಲು ಹೋದ್ರೆ ಕಂಬಿ ಎಣಿಸಬೇಕಾದೀತು!

ಬೆಂಗಳೂರು: ಇದೀಗ ಷಾರ್ಟ್‌ ವಿಡಿಯೋ ‘ರೀಲ್ಸ್‌’ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರು ಹೆಚ್ಚೆಚ್ಚು ಲೈಕ್‌, ಕಮೆಂಟ್‌ ಪಡೆಯಲು ಸಾಹಸದ ಕೆಲಸ ಮಾಡಿ ರೀಲ್ಸ್‌ ಮಾಡುತ್ತಿದ್ದರೆ, ಯುವಕರು ಯುವತಿಯರನ್ನು ಇಂಪ್ರೆಸ್‌ ಮಾಡುವ ಸಲುವಾಗಿ ಇಂಥ ಸಾಹಸಕ್ಕೆ ಕೈಹಾಕುವುದಿದೆ. ಸಿನಿಮಾ, ಅದರಲ್ಲಿರುವ ಹೀರೋಗಳೇ ಸರ್ವಸ್ವ ಆಗಿರುವ ಕೆಲ ಯುವಕರು ಅವರಂತೆ ತಾವೂ ಅನುಸರಿಸುವ ಹುಚ್ಚು. ಅದಕ್ಕಾಗಿಯೇ ಇದೀಗ ಕೈಯಲ್ಲಿ ಲಾಂಗು, ಮಚ್ಚು ಹಿಡಿದು ಪೋಸ್‌ ಕೊಟ್ಟು ವಿಡಿಯೋ ಮಾಡುವುದು ಕೆಲವು ಯುವಕರಿಗೆ ಕ್ರೇಜ್‌ ಎನಿಸಿದೆ. ಬೈಕ್‌ಗಳಲ್ಲಿ ಸ್ಟಂಟ್‌ ಮಾಡುವ ಯುವಜನತೆ … Continue reading ಲಾಂಗು, ಮಚ್ಚು ಪೋಸ್‌ ಸಿನಿಮಾದಲ್ಲಿ ಇರಲಿ… ಹುಡುಗಿಯರನ್ನು ಇಂಪ್ರೆಸ್‌ ಮಾಡಲು ಹೋದ್ರೆ ಕಂಬಿ ಎಣಿಸಬೇಕಾದೀತು!