ವಿದೇಶದ ಎಂಬಿಬಿಎಸ್​ಗೆ ಭಾರತದಲ್ಲಿ ಉದ್ಯೋಗವೂ ಸುಲಭವಲ್ಲ, ಇಲ್ಲಿ ಪಾಸಾಗೋದು ಕಷ್ಟ- ಇಲ್ಲಿದೆ ನೋಡಿ ಡಿಟೇಲ್ಸ್​…

ನವದೆಹಲಿ: ಯೂಕ್ರೇನ್​ನಲ್ಲಿ ಯುದ್ಧ ಶುರುವಾದ ದಿನದಿಂದಲೂ ಬರುತ್ತಿರುವ ಸುದ್ದಿ ಎಂದರೆ ಅಲ್ಲಿ ಅಷ್ಟು ಭಾರತೀಯರು, ಇಷ್ಟು ಕನ್ನಡಿಗ ವಿದ್ಯಾರ್ಥಿಗಳು ಸಿಲುಕಿದ್ದಾರೆ ಎನ್ನುವ ಸುದ್ದಿಯೇ. 20 ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಅಲ್ಲಿ ಎಂಬಿಬಿಎಸ್​ ಓದಲು ಹೋಗಿದ್ದಾರೆ. ಎಲ್ಲರೂ ಅಲ್ಲಿಗೆ ಹೋಗಿರುವುದು ಎಂಬಿಬಿಎಸ್​ ಪದವಿ ಪಡೆಯಲು. ಅಬ್ಬಬ್ಬಾ ಈ ಪರಿಯಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆಯಲು ಹೋಗ್ತಿದ್ದಾರೆಯೇ ಎಂದು ಅಚ್ಚರಿ ಪಡುವಷ್ಟು ರೀತಿಯಲ್ಲಿ ಅಲ್ಲಿಗೆ ಪ್ರತಿವರ್ಷ ಹೋಗುತ್ತಿದ್ದಾರೆ. ಇದು ಯೂಕ್ರೇನ್​ ಮಾತಾದರೆ ಇನ್ನು ಹಲವಾರು ದೇಶಗಳಿಗೂ ಭಾರತೀಯ ವಿದ್ಯಾರ್ಥಿಗಳು … Continue reading ವಿದೇಶದ ಎಂಬಿಬಿಎಸ್​ಗೆ ಭಾರತದಲ್ಲಿ ಉದ್ಯೋಗವೂ ಸುಲಭವಲ್ಲ, ಇಲ್ಲಿ ಪಾಸಾಗೋದು ಕಷ್ಟ- ಇಲ್ಲಿದೆ ನೋಡಿ ಡಿಟೇಲ್ಸ್​…