VIDEO: ಹಿಮಪಾತದ ನಡುವೆ ಯೋಧರ ಗಸ್ತು- ಕೊರೆಯುವ ಚಳಿಯಲ್ಲೂ ದೇಶಪ್ರೇಮ: ಹೃದಯತುಂಬಿ ಬರುವ ವಿಡಿಯೋ ವೈರಲ್‌

ನವದೆಹಲಿ: ಡಿಸೆಂಬರ್‌ ಬಂತೆಂದರೆ ಸಾಕು. ಚಳಿ ಚಳಿ ಎಂದು ಮನೆಯಿಂದ ಹೊರಗೆ ಹೋಗುವುದೇ ಕಷ್ಟ. ಸ್ಟೆಟ್ಟರ್‌, ಕಂಬಳಿ ಹಾಕಿ ಮಲಗಿದರೂ ಚಳಿ ಹೋಗಲ್ಲ, ಇಂಥ ಪರಿಸ್ಥಿತಿ ನಮ್ಮದಾದರೆ ಹಿಮಪಾತವಾಗುತ್ತಿರುವಲ್ಲಿಯೇ ವಾಸಿಸುವುದೆಂದರೆ? ಅದೂ 24 ಗಂಟೆ ಎಚ್ಚರವಾಗಿದ್ದು, ಮೈಯೆಲ್ಲಾ ಕಣ್ಣಾಗಿದ್ದು, ಸ್ವಲ್ಪ ಶಬ್ದವಾದರೂ ಪ್ರಾಣಕ್ಕೆ ಸಂಚಕಾರ ಎನಿಸಿಕೊಂಡು ವಾಸಿಸಬೇಕು ಎಂದರೆ? ನೆನೆಸಿಕೊಂಡರೂ ಮೈ ಝುಂ ಎನ್ನುತ್ತದೆಯಲ್ಲವೆ? ಇವರೇ ನಮ್ಮ ಯೋಧರು. ಇದೀಗ ಜಮ್ಮು ಕಾಶ್ಮೀರದಲ್ಲಿ ಹಿಮಪಾತವಾಗುತ್ತಿದೆ. ಕಾಲಿಟ್ಟರೆ ಪೂರ್ತಿ ಕಾಲು ಮುಳುಗುವಷ್ಟು ಹಿಮ, ಮೈಮರಗಟ್ಟಿಸುವ ಚಳಿ. ಈ ರೀತಿಯ … Continue reading VIDEO: ಹಿಮಪಾತದ ನಡುವೆ ಯೋಧರ ಗಸ್ತು- ಕೊರೆಯುವ ಚಳಿಯಲ್ಲೂ ದೇಶಪ್ರೇಮ: ಹೃದಯತುಂಬಿ ಬರುವ ವಿಡಿಯೋ ವೈರಲ್‌