VIDEO: ಅಯೋಧ್ಯೆಯ ರಾಮ ಮಂದಿರ ಹೇಗಿರಲಿದೆ? ಒಳಗೆ ಏನೇನು ಇರಲಿವೆ? ಕಣ್ಮನ ಸೆಳೆಯುವ 3ಡಿ ವಿಡಿಯೋ ಇಲ್ಲಿದೆ ನೋಡಿ…

ಅಯೋಧ್ಯೆ: ಶತಮಾನಗಳಿಂದ ವಿವಾದದಲ್ಲಿಯೇ ಉಳಿದಿದ್ದ ಅಯೋಧ್ಯೆಯ ರಾಮ ಜನ್ಮಭೂಮಿಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಒಟ್ಟು 110 ಎಕರೆ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ. 2023ರ ವೇಳೆಗೆ ಮಂದಿರದ ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ, ರಾಮಮಂದಿರದ ಗರ್ಭಗುಡಿ ನಿರ್ಮಾಣ ಕಾರ್ಯವು 2023ರ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ. 2025ರ ವೇಳೆಗೆ ಭವ್ಯ ರಾಮ ಮಂದಿರದ ನಿರ್ಮಾಣ ಕೂಡ ಪೂರ್ಣಗೊಳ್ಳಲಿದೆ. ರಾಮಮಂದಿರ ಸಂಪೂರ್ಣಗೊಂಡ ಮೇಲೆ ಅದನ್ನು ಹೇಗೆ ಕಾಣಿಸಬಹುದು ಎಂಬ ಕುತೂಹಲ ಹಲವರಿಗೆ ಇದೆ. … Continue reading VIDEO: ಅಯೋಧ್ಯೆಯ ರಾಮ ಮಂದಿರ ಹೇಗಿರಲಿದೆ? ಒಳಗೆ ಏನೇನು ಇರಲಿವೆ? ಕಣ್ಮನ ಸೆಳೆಯುವ 3ಡಿ ವಿಡಿಯೋ ಇಲ್ಲಿದೆ ನೋಡಿ…