ಕೋವಿಡ್​ನ ಹೊಸರೂಪ ತಿಳಿಯುವ ಮೊದಲೇ ಬ್ರಿಟನ್​ನಲ್ಲಿ ಒಕ್ಕರಿಸಿದೆ ಆಫ್ರಿಕಾ ವೈರಸ್​!

ಲಂಡನ್: ಕೋವಿಡ್​-19 ಹೊಸ ರೂಪವು ಬ್ರಿಟನ್​ನಲ್ಲಿ ಕಾಣಿಸಿಕೊಂಡಿದ್ದು ಕಳೆದ ಕೆಲವು ದಿನಗಳಿಂದ ಇಡೀ ವಿಶ್ವವನ್ನೇ ಕಂಗೆಡಿಸಿಬಿಟ್ಟಿವೆ. ಭಾರತಕ್ಕೆ ಬ್ರಿಟನ್​ನಿಂದ ಬಂದಿರುವವರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಮಾತ್ರವಲ್ಲದೇ ಹಲವಾರು ದೇಶಗಳು ಲಂಡನ್​ ವಿಮಾನಗಳನ್ನು ರದ್ದು ಕೂಡ ಮಾಡಿವೆ. ಈ ವೈರಸ್​ ಏನು? ಏನಿದರ ರೂಪ ಎಂದೆಲ್ಲಾ ವೈದ್ಯರು ತಲೆಕೆಡಿಸಿಕೊಂಡಿರುವ ಬೆನ್ನಲ್ಲೇ ಇದೀಗ ಮತ್ತೆ ಬ್ರಿಟನ್​ನಲ್ಲಿಯೇ ಇನ್ನೊಂದು ಭಯಾನಕ ವೈರಸ್​ ಕಾಣಿಸಿಕೊಂಡಿದ್ದು, ಇಬ್ಬರಲ್ಲಿ ಅದು ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾ ಮೂಲದ ಹೊಸ ಸೋಂಕು ಇದಾಗಿದೆ. ದಕ್ಷಿಣ ಆಫ್ರಿಕಾದ ಆರೋಗ್ಯ … Continue reading ಕೋವಿಡ್​ನ ಹೊಸರೂಪ ತಿಳಿಯುವ ಮೊದಲೇ ಬ್ರಿಟನ್​ನಲ್ಲಿ ಒಕ್ಕರಿಸಿದೆ ಆಫ್ರಿಕಾ ವೈರಸ್​!