ವಾಯುಪಡೆಯಲ್ಲಿ ಖಾಲಿ ಇವೆ ಗ್ರೂಪ್ ಸಿ ಹುದ್ದೆಗಳು: 83 ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ‘ಸಿ’ ಸಿವಿಲಿಯನ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 7ನೇ ವೇತನ ಆಯೋಗದ ಅನ್ವಯ ಹುದ್ದೆಗೆ ಅನುಗುಣವಾಗಿ ಹಂತ 1 ರಿಂದ 4ರ ವರೆಗೆ ವೇತನ ಇದೆ. ಆಸಕ್ತ ಅಭ್ಯರ್ಥಿಗಳು ಯಾವುದೇ ಸ್ಟೇಷನ್​ಗೆ ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದ್ದು, ಅಧಿಸೂಚನೆ ಜತೆ ನೀಡಲಾದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ 10 ರೂ. ಸ್ಟಾಂಪ್ ಅಂಟಿಸಿ ಆರ್ಡಿನರಿ ಪೋಸ್ಟ್ ಮೂಲಕ ಆಯ್ಕೆ ಮಾಡಿಕೊಳ್ಳುವ ಸ್ಟೇಷನ್/ ಕೇಂದ್ರಕ್ಕೆ ಅರ್ಜಿಸಲ್ಲಿಸಲು ಸೂಚಿಸಲಾಗಿದೆ. ಹುದ್ದೆ ವಿವರ … Continue reading ವಾಯುಪಡೆಯಲ್ಲಿ ಖಾಲಿ ಇವೆ ಗ್ರೂಪ್ ಸಿ ಹುದ್ದೆಗಳು: 83 ಹುದ್ದೆಗಳಿಗೆ ಅರ್ಜಿ ಆಹ್ವಾನ