ಪ್ರೊಫೆಸರ್​, ಲ್ಯಾಬ್​ ಅಸಿಸ್ಟೆಂಟ್​ ಆಕಾಂಕ್ಷಿಗಳಿಗೆ ಉತ್ತಮ ಅವಕಾಶ: ಇಂದು, ನಾಳೆ ಸಂದರ್ಶನ

ಕರ್ನಾಟಕದ ಮೈಸೂರಿನಲ್ಲಿರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆ (ರೀಜನಲ್ ಇನ್‍ಸ್ಟಿಟ್ಯೂಟ್ ಆಫ್ ಎಜುಕೇಷನ್)ನಲ್ಲಿ ವಿವಿಧ ಹುದ್ದೆಗಳಿಗೆ 2021-22ನೇ ಶೈಕ್ಷಣಿಕ ಸಾಲಿನ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು: 10 ಹುದ್ದೆ ವಿವರ – ಅಸಿಸ್ಟೆಂಟ್ ಪ್ರೊಫೆಸರ್ * ಮ್ಯಾಥಮೆಟಿಕ್ಸ್ – 2 * ಪೆಡಗೊಜಿ ಆಫ್​ ಸೋಷಿಯಲ್ ಸೈನ್ಸ್ – 1 * ಸೈಕಾಲಜಿ/ ಗೈಡೆನ್ಸ್ ಕೌನ್ಸೆಲಿಂಗ್ – 1 * ಕೆಮಿಸ್ಟ್ರಿ – 1 – ಲ್ಯಾಬ್ ಅಸಿಸ್ಟೆಂಟ್ … Continue reading ಪ್ರೊಫೆಸರ್​, ಲ್ಯಾಬ್​ ಅಸಿಸ್ಟೆಂಟ್​ ಆಕಾಂಕ್ಷಿಗಳಿಗೆ ಉತ್ತಮ ಅವಕಾಶ: ಇಂದು, ನಾಳೆ ಸಂದರ್ಶನ