ಮೈಸೂರು ಮುಕ್ತ ವಿವಿಯಲ್ಲಿ ಬೋಧಕ ಹುದ್ದೆಗೆ ಅರ್ಜಿ ಆಹ್ವಾನ: 32 ಹುದ್ದೆಗಳು ಖಾಲಿ

ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಲಾ, ಮಾನವಿಕ, ವಿಜ್ಞಾನ, ಸಮಾಜ ವಿಜ್ಞಾನ, ವಾಣಿಜ್ಯ, ಮ್ಯಾನೇಜ್​ವೆುಂಟ್ ಮತ್ತು ಭಾಷಾ ವಿಭಾಗಗಳಲ್ಲಿ ಬೋಧಕ ಹುದ್ದೆಗಳಿಗೆ ತಾತ್ಕಾಲಿಕ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಯುಜಿಸಿ ಮಾನದಂಡದಂತೆ ವೇತನ, ವಯೋಮಿತಿ ಇರಲಿದೆ. ಹುದ್ದೆಗಳಲ್ಲಿ ಗ್ರಾಮೀಣ, ಮಹಿಳಾ, ಅಂಗವಿಕಲ ಹಾಗೂ ಜಾತಿ ಮೀಸಲಾತಿ ಇದ್ದು, ಅಧಿಸೂಚನೆಯಲ್ಲಿ ವಿವರ ನೀಡಲಾಗಿದೆ. ಹುದ್ದೆ ಹಾಗೂ ವಿಭಾಗವಾರು ವಿವರ * ಅಸೋಸಿಯೇಟ್ ಪ್ರೊಫೆಸರ್ – 25 ಕನ್ನಡ- 2, ಹಿಂದಿ – 1, … Continue reading ಮೈಸೂರು ಮುಕ್ತ ವಿವಿಯಲ್ಲಿ ಬೋಧಕ ಹುದ್ದೆಗೆ ಅರ್ಜಿ ಆಹ್ವಾನ: 32 ಹುದ್ದೆಗಳು ಖಾಲಿ