ಐಟಿಐ ಆಗಿದೆಯಾ? ಬೆಂಗಳೂರಿನಲ್ಲಿವೆ ಮ್ಯಾನೇಜರ್​ ಹುದ್ದೆಗಳು

ಬೆಂಗಳೂರಿನಲ್ಲಿರುವ ಐಟಿಐ ಲಿಮಿಟೆಡ್ ವಿವಿಧ ಉದ್ಯಮ ವಿಭಾಗಗಳಲ್ಲಿ ಆಧುನಿಕ ಉತ್ಪಾದನಾ ಸೌಲಭ್ಯ, ಉತ್ಪಾದನೆ, ಉಪಕರಣ, ತಂತ್ರಜ್ಞಾನ, ಪರಿಹಾರ ಮತ್ತು ಸೇವೆ ಒದಗಿಸುತ್ತದೆ. ಪ್ರಸ್ತುತ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಒಟ್ಟು 14 ಹುದ್ದೆಗಳ ಇವೆ. ಐಟಿಐ ಲಿಮಿಟೆಡ್‍ನಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳಿಗೆ ಅನುಗುಣವಾಗಿ ಕೌಶಲ ಹೊಂದಿರಬೇಕು. ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ದೈಹಿಕ ದೃಢತೆಯನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಹುದ್ದೆ, ಸಂಖ್ಯೆ ವಿವರ * ಅಡಿಷನಲ್ ಜನರಲ್ ಮ್ಯಾನೇಜರ್/ ಜನರಲ್ ಮ್ಯಾನೇಜರ್ … Continue reading ಐಟಿಐ ಆಗಿದೆಯಾ? ಬೆಂಗಳೂರಿನಲ್ಲಿವೆ ಮ್ಯಾನೇಜರ್​ ಹುದ್ದೆಗಳು