ಬಾಬಾ ರಿಸರ್ಚ್ ಸೆಂಟರ್​ನಲ್ಲಿ 160 ಟ್ರೇನಿಗಳ ನೇಮಕಾತಿ- ಎಸ್​ಎಸ್​ಎಲ್​ಸಿ ಪಾಸಾದವರಿಗೂ ಅವಕಾಶ

ಪರಮಾಣು ಶಕ್ತಿ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಬಾಬಾ ಅಟೋಮಿಕ್ ರಿಸರ್ಚ್ ಸೆಂಟರ್ ವಿವಿಧ ವಿಭಾಗಗಳಲ್ಲಿ ಟ್ರೇನಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಈ ವಿಚಾರವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 160 ಹುದ್ದೆಗಳು ಖಾಲಿ ಇವೆ. ತಮಿಳುನಾಡಿನ ಕಲ್ಪಕಂ ಹಾಗೂ ಮಹಾರಾಷ್ಟ್ರದ ತಾರಾಪುರ್‍ನಲ್ಲಿರುವ ನ್ಯೂಕ್ಲಿಯರ್ ರಿಸೈಕಲ್ ಬೋರ್ಡ್‍ನಲ್ಲಿ (ಎನ್‍ಆರ್​ಬಿ) 2 ವರ್ಷದ ತರಬೇತಿಗಾಗಿ ನೇಮಕ ಮಾಡಿಕೊಳ್ಳಲಾಗುತ್ತಿರುವ 160 ಟ್ರೇನಿಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 87, ಎಸ್ಸಿಗೆ 4, ಎಸ್ಟಿಗೆ 16, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 43, ಆರ್ಥಿಕವಾಗಿ ದುರ್ಬಲವಾಗಿರುವ … Continue reading ಬಾಬಾ ರಿಸರ್ಚ್ ಸೆಂಟರ್​ನಲ್ಲಿ 160 ಟ್ರೇನಿಗಳ ನೇಮಕಾತಿ- ಎಸ್​ಎಸ್​ಎಲ್​ಸಿ ಪಾಸಾದವರಿಗೂ ಅವಕಾಶ