ಕ್ರೀಡಾಪಟುಗಳಿಗೆ ಗುಡ್‌ ನ್ಯೂಸ್‌: ಗಡಿ ಭದ್ರತಾ ಪಡೆಯಲ್ಲಿದೆ 269 ಹುದ್ದೆಗಳು

ದೇಶದ ಗಡಿ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಗಡಿ ಭದ್ರತಾ ಪಡೆಯಲ್ಲಿ (ಬಾರ್ಡರ್​ ಸೆಕ್ಯುರಿಟಿ ಫೋರ್ಸ್​- ಬಿಎಸ್​ಎಫ್​) ಗ್ರೂಪ್​ ಸಿ ಹಂತದ ನಾನ್​ ಗೆಜೆಟೆಡ್​ ಮತ್ತು ನಾನ್​ ಮಿನಿಸ್ಟ್ರಿಯಲ್​ನ ಕಾನ್​ಸ್ಟೆಬಲ್​ (ಜನರಲ್​ ಡ್ಯೂಟಿ) ಹುದ್ದೆಗೆ ಕ್ರೀಡಾಪಟುಗಳಾಗಿರುವ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದೆ. ಆನ್​ಲೈನ್​ ಅಜಿರ್ಗಳಿಗೆ ಮಾತ್ರ ಅವಕಾಶ ಇದ್ದು, ಆಯ್ಕೆಯಾಗುವ ಅಭ್ಯರ್ಥಿಗಳನ್ನು ದೇಶದ ಯಾವುದೇ ಭಾಗ ಅಥವಾ ವಿದೇಶಗಳಲ್ಲಿ ನೇಮಕ ಮಾಡಲಾಗುವುದು. ದೈಹಿಕ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಎಸ್ಸಿ, ಎಸ್ಟಿ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 100 ರೂ. … Continue reading ಕ್ರೀಡಾಪಟುಗಳಿಗೆ ಗುಡ್‌ ನ್ಯೂಸ್‌: ಗಡಿ ಭದ್ರತಾ ಪಡೆಯಲ್ಲಿದೆ 269 ಹುದ್ದೆಗಳು