ಇಂಜಿನಿಯರಿಂಗ್‌ ಪದವೀಧರರಿಗೆ ಐಐಟಿಯಲ್ಲಿ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಿಮಾಚಲಪ್ರದೇಶದ ಮಂಡಿಯಲ್ಲಿರುವ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್‌​ ಟೆಕ್ನಾಲಜಿಯಲ್ಲಿ (ಐಐಟಿ-ಎಂ) ಬೋಧಕೇತರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.ಒಟ್ಟು ಹುದ್ದೆಗಳು: 43 ಐಐಟಿಯಲ್ಲಿ ಬೋಧಕೇತರ ಹುದ್ದೆಗಳು ಐಐಟಿಯ ಸ್ಕೂಲ್​ ಆಫ್‌​ ಇಂಜಿನಿಯರಿಂಗ್​ (ಎಸ್​ಇ), ಆಡಳಿತ ವಿಭಾಗ, ಸ್ಕೂಲ್​ ಆಫ್‌​ ಕಂಪ್ಯೂಟಿಂಗ್​ ಆ್ಯಂಡ್​ ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ (ಎಸ್​ಸಿಇಇ), ಅಡ್ವಾನ್ಸ್ಡ್​ ಮೆಟಿರಿಯಲ್ಸ್​ ರಿಸರ್ಚ್​ ಸೆಂಟರ್​ (ಎಎಂಆರ್​ಸಿ), ನ್ಯಾಷನಲ್​ ನಾಲೆಡ್ಜ್​ ನೆಟ್​ವರ್ಕ್​ (ಎನ್​ಕೆಎನ್​), ಕನ್​ಸ್ಟ್ರಕ್ಷನ್​ ವಿಂಗ್​, ಬಯಾಕ್ಸ್​ ಸೆಂಟರ್​, ಸಿ4ಡಿಎಫ್‌ಇಡಿ, ಸ್ಕೂಲ್​ ಆಫ್‌​ ಬೇಸಿಕ್​ ಸೈನ್ಸ್​ (ಎಸ್​ಬಿಎಸ್​) ವಿಭಾಗಗಳಲ್ಲಿ ಈ … Continue reading ಇಂಜಿನಿಯರಿಂಗ್‌ ಪದವೀಧರರಿಗೆ ಐಐಟಿಯಲ್ಲಿ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ